Car Accident: ಭೀಕರ ಕಾರು ಅಪಘಾತದಲ್ಲಿ ಬಿಜೆಪಿ ಶಾಸಕರ ಮಗ ಸೇರಿ 7 ಮಂದಿ ದಾರುಣ ಸಾವು

ಭೀಕರ ಕಾರು ಅಪಘಾತದಲ್ಲಿ(Car Accident) ಬಿಜೆಪಿ ಶಾಸಕರ ಮಗ(BJP MLA's Son) ಸೇರಿ 7 ಮಂದಿ ದುರಂತ ಸಾವನ್ನಪ್ಪಿರುವ(Died) ಘಟನೆ ಸೋಮವಾರ ತಡರಾತ್ರಿ ಮಹಾರಾಷ್ಟ್ರದಲ್ಲಿ(Maharashtra) ನಡೆದಿದೆ. ಮೃತರೆಲ್ಲರೂ ಮೆಡಿಕಲ್ ವಿದ್ಯಾರ್ಥಿಗಳು(Medical Students) ಎಂದು ತಿಳಿದು ಬಂದಿದೆ.

First published:

  • 15

    Car Accident: ಭೀಕರ ಕಾರು ಅಪಘಾತದಲ್ಲಿ ಬಿಜೆಪಿ ಶಾಸಕರ ಮಗ ಸೇರಿ 7 ಮಂದಿ ದಾರುಣ ಸಾವು

    ಭೀಕರ ಕಾರು ಅಪಘಾತದಲ್ಲಿ(Car Accident) ಬಿಜೆಪಿ ಶಾಸಕರ ಮಗ(BJP MLA's Son) ಸೇರಿ 7 ಮಂದಿ ದುರಂತ ಸಾವನ್ನಪ್ಪಿರುವ(Died) ಘಟನೆ ಸೋಮವಾರ ತಡರಾತ್ರಿ ಮಹಾರಾಷ್ಟ್ರದಲ್ಲಿ(Maharashtra) ನಡೆದಿದೆ. ಮೃತರೆಲ್ಲರೂ ಮೆಡಿಕಲ್ ವಿದ್ಯಾರ್ಥಿಗಳು(Medical Students) ಎಂದು ತಿಳಿದು ಬಂದಿದೆ.(ಸಾಂದರ್ಭಿಕ ಚಿತ್ರ)

    MORE
    GALLERIES

  • 25

    Car Accident: ಭೀಕರ ಕಾರು ಅಪಘಾತದಲ್ಲಿ ಬಿಜೆಪಿ ಶಾಸಕರ ಮಗ ಸೇರಿ 7 ಮಂದಿ ದಾರುಣ ಸಾವು

    ಮೃತರಲ್ಲಿ ಬಿಜೆಪಿ MLA ವಿಜಯ್ ರಹಂಗ್ಡಾಲೆ ಮಗ ಆವಿಷ್ಕಾರ್ ರಹಂಗ್ಡಾಲೆ ಕೂಡ ಒಬ್ಬರು ಎಂದು ತಿಳಿದು ಬಂದಿದೆ. ಇವರು ಪ್ರಯಾಣಿಸುತ್ತಿದ್ದ ಕಾರು ಮಹಾರಾಷ್ಟ್ರದ ಸೆಲ್ಸುರಾ ಬಳಿ ಇರುವ ಸೇತುವೆ ಬಳಿ ಕೆಳಗೆ ಬಿದ್ದ ಪರಿಣಾಮ, ಕಾರಿನಲ್ಲಿದ್ದ 7 ಮಂದಿಯೂ ಅಸುನೀಗಿದ್ದಾರೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

    MORE
    GALLERIES

  • 35

    Car Accident: ಭೀಕರ ಕಾರು ಅಪಘಾತದಲ್ಲಿ ಬಿಜೆಪಿ ಶಾಸಕರ ಮಗ ಸೇರಿ 7 ಮಂದಿ ದಾರುಣ ಸಾವು

    ಪೊಲೀಸ್ ಮೂಲಗಳ ಪ್ರಕಾರ, ವಿದ್ಯಾರ್ಥಿಗಳು ಡಿಯೋಲಿಯಿಂದ ವಾರ್ಧಾ ಕಡೆಗೆ ಪ್ರಯಾಣಿಸುತ್ತಿದ್ದರು. ಈ ಘಟನೆ ಸೋಮವಾರ ತಡರಾತ್ರಿ 11.30ಕ್ಕೆ ಸಂಭವಿಸಿದೆ ಎಂದು ಸೂಪರಿಂಟೆಂಡೆಂಟ್​ ಆಫ್​ ಪೊಲೀಸ್ ಪ್ರಶಾಂತ್ ಹೊಲ್ಕರ್ ತಿಳಿಸಿದ್ದಾರೆ.

    MORE
    GALLERIES

  • 45

    Car Accident: ಭೀಕರ ಕಾರು ಅಪಘಾತದಲ್ಲಿ ಬಿಜೆಪಿ ಶಾಸಕರ ಮಗ ಸೇರಿ 7 ಮಂದಿ ದಾರುಣ ಸಾವು

    ದುರಂತದಲ್ಲಿ ಸಾವನ್ನಪ್ಪಿದ ಮೃತರೆಲ್ಲರೂ ವಾರ್ಧಾದಲ್ಲಿರುವ ಸಾವಂಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಮೃತರಲ್ಲಿ ನೀರಜ್​ ಚೌಹಾಣ್, ವಿವೇಕ್ ನಂದನ್, ಪ್ರತ್ಯೂಷ್ ಸಿಂಗ್, ಶುಭಂ ಜೈಸ್ವಾಲ್ ಅಂತಿಮ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

    MORE
    GALLERIES

  • 55

    Car Accident: ಭೀಕರ ಕಾರು ಅಪಘಾತದಲ್ಲಿ ಬಿಜೆಪಿ ಶಾಸಕರ ಮಗ ಸೇರಿ 7 ಮಂದಿ ದಾರುಣ ಸಾವು

    ಬಿಜೆಪಿ ಶಾಸಕರ ಮಗ ಆವಿಷ್ಕಾರ್ ರಹಂಗ್ಡಾಲೆ ಮತ್ತು ಪವನ್ ಶಕ್ತಿ ಮೊದಲ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿಗಳು ಹಾಗೂ ನಿತೇಶ್​ ಸಿಂಗ್ ಮೆಡಿಕಲ್ ಇಂಟರ್ನಿ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. (ಫೋಟೋದಲ್ಲಿರುವವರು ಬಿಜೆಪಿ ಶಾಸಕ)

    MORE
    GALLERIES