Ghulam Nabi Azad: ಕಾಂಗ್ರೆಸ್​ಗೆ ಕೇಳರಿಯದ ಶಾಕ್​ ಕೊಟ್ಟ ಆಜಾದ್: 64 ಕೈ ನಾಯಕರ ರಾಜೀನಾಮೆ!

Congress Ghulam Nabi Azad: ಗುಲಾಂ ನಬಿ ಆಜಾದ್ 1990-1996ರಲ್ಲಿ ಮಹಾರಾಷ್ಟ್ರದಿಂದ ರಾಜ್ಯಸಭಾ ಸಂಸದರಾಗಿದ್ದರು. ನರಸಿಂಹರಾವ್ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಅವರು 1996 ರಿಂದ 2006 ರವರೆಗೆ ಜಮ್ಮು ಮತ್ತು ಕಾಶ್ಮೀರದಿಂದ ರಾಜ್ಯಸಭೆಯನ್ನು ತಲುಪಿದರು.

First published: