ಪ್ರಾಣಿಪ್ರಿಯರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಶಿರ್ ಸಾಗರ್ ಮನೆಗೆ ಹೋದಾಗ ಆತ ಆಗಲೇ ಪರಾರಿಯಾಗಿದ್ದ. ಸದ್ಯ ಆತ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಶಿರ್ ಸಾಗರ್ ವಿರುದ್ಧ ತಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ. (ಸಾಂಕೇತಿಕ ಚಿತ್ರ)