ಅಪೋಲೊ 11 ಮಾನವನನ್ನು ಹೊತ್ತುಕೊಂಡು ಚಂದ್ರನ ಮೇಲಿಳಿದ ಮೊದಲ ಉಪಗ್ರಹವಾಗಿದೆ. ಅಮೇರಿಕಾದ ಇಂಜಿನಿಯರ್ ಮತ್ತು ಗಗನಯಾತ್ರಿ ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಕ್ಲಿಕ್ಕಿಸಿಕೊಂಡ ಮೊದಲ ಫೋಟೋ ಗಗನಯಾತ್ರಿ ಬಜ್ ಆಲ್ಡ್ರಿನ್ ತನ್ನ ದೇಶದ ಬಾವುಟದ ಜೊತೆ ಚಂದ್ರನ ಮೇಲೆ ಕ್ಕಿಕ್ಕಿಸಿಕೊಂಡ ಫೋಟೋ ಚಂದ್ರನ ಬಳಿ ತೆರಳುತ್ತಿರುವ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ನಿಂತು ಪ್ರಯೋಗ ನಡೆಸುತ್ತಿರುವ ಗಗನಯಾತ್ರಿ ಬಜ್ ಆಲ್ಡ್ರಿನ್ ಚಂದ್ರನ ಬಳಿ ಅಪೋಲೊ 11 ಹೊತ್ತುತಂದ ಲೂನರ್ ಮೊಡೆಲ್ ಅನ್ನು ಪರೀಕ್ಷಿಸುತ್ತಿರುವ ಗಗನಯಾತ್ರಿ ಬಜ್ ಆಲ್ಡ್ರಿನ್ ಚಂದ್ರನ ಮೇಲಿರುವ ಗುಳಿಯನ್ನು ಕ್ಕಿಕ್ಕಿಸಿದ ಅಪೋಲೊ 11 ಚಂದ್ರನ ಬಳಿ ಅಪೋಲೊ 11 ಹೊತ್ತುತಂದ ಲೂನರ್ ಮೋಡೆಲ್ ಚಂದ್ರನ ಬಳಿಗೆ ಉಡಾವಣೆ ಮಾಡಿದ ಅಪೋಲೊ11 ನೌಕೆಯನ್ನು ನಿಯಂತ್ರಿಸುತ್ತಿರುವ ಓಪರೇಷನ್ ಕಂಟ್ರೋಲ್ ರೂಂ ಸಿಂಬ್ಭಂದಿಗಳು ಚಂದ್ರನ ಮೇಲೆ ಮೊದಲು ಕಾಲಿರಿಸಿದ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ , ಮೈಕೆಲ್ ಕಾಲಿನ್ಸ್ ಮತ್ತು ಬಜ್ ಆಲ್ಡ್ರಿನ್ ತನ್ನ ದೇಶದ ಬಾವುಟವನ್ನು ಹಾರಿಸಿದ್ದರು. ಅಪೋಲೊ 11 ಮೂಲಕ ಚಂದ್ರಯಾನ ಯಶ್ವಸಿಗೊಳಿಸಿದ ನೀಲ್ ಆರ್ಮ್ ಸ್ಟ್ರಾಂಗ್, ಮೈಕಲ್ ಕಾಲಿನ್ಸ್, ಬಜ್ ಆಲ್ಡ್ರಿನ್ ಅವರನ್ನು ಅಭಿನಂದಿಸುತ್ತಿರುವ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅಪೋಲೊ 11 ಮೂಲಕ ಚಂದ್ರಯಾನಕ್ಕೆ ತೆರಳುತ್ತಿರುವ ನೀಲ್ ಆರ್ಮ್ ಸ್ಟ್ರಾಂಗ್, ಬಜ್ ಆಲ್ಡ್ರಿನ್, ಮೈಕಲ್ ಕೊಲೀನ್