Container Depot Fire: ಬಾಂಗ್ಲಾದ ಶಿಪ್ಪಿಂಗ್ ಕಂಟೈನರ್ ಡಿಪೋದಲ್ಲಿ ಸ್ಫೋಟಕ್ಕೆ 49 ಮಂದಿ ಬಲಿ, 300 ಜನರಿಗೆ ಗಾಯ

ಢಾಕಾ: ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿರುವ ಶಿಪ್ಪಿಂಗ್ ಕಂಟೈನರ್ ಡಿಪೋದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ 49 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published: