Delhi: 4 ವರ್ಷದ ಮಗುವಿನ ಮೇಲೆರಗಿದ ಗುಮಾಸ್ತ, ಕಂದನ ಪಾಲಿಗೆ ಕರಾಳ ನೆನಪಾದ ಶಾಲೆ!

ರಾ‍ಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೆಣ್ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕಾಮುಕರು ಬುದ್ಧಿ ಕಲಿಯುವಂತೆ ಕಾಣುತ್ತಿಲ್ಲ.

First published:

  • 17

    Delhi: 4 ವರ್ಷದ ಮಗುವಿನ ಮೇಲೆರಗಿದ ಗುಮಾಸ್ತ, ಕಂದನ ಪಾಲಿಗೆ ಕರಾಳ ನೆನಪಾದ ಶಾಲೆ!

    ಇದೀಗ ಮತ್ತೊಮ್ಮೆ ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿರುವ ಘಟನೆ ವರದಿಯಾಗಿದ್ದು, ಪುಟ್ಟ ಬಾಲಕಿಯ ಮೇಲೆ ನಡೆದ ಈ ಕೃತ್ಯದಿಂದ ಪೋಷಕರು ಭಯಭೀತಿಗೊಳ್ಳುವಂತಾಗಿದೆ.

    MORE
    GALLERIES

  • 27

    Delhi: 4 ವರ್ಷದ ಮಗುವಿನ ಮೇಲೆರಗಿದ ಗುಮಾಸ್ತ, ಕಂದನ ಪಾಲಿಗೆ ಕರಾಳ ನೆನಪಾದ ಶಾಲೆ!

    4ನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಅದೇ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಆತಂಕಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.

    MORE
    GALLERIES

  • 37

    Delhi: 4 ವರ್ಷದ ಮಗುವಿನ ಮೇಲೆರಗಿದ ಗುಮಾಸ್ತ, ಕಂದನ ಪಾಲಿಗೆ ಕರಾಳ ನೆನಪಾದ ಶಾಲೆ!

    ಶಾಲೆಯಲ್ಲಿ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೇ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನಾಗಿದ್ದು, ಈತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

    MORE
    GALLERIES

  • 47

    Delhi: 4 ವರ್ಷದ ಮಗುವಿನ ಮೇಲೆರಗಿದ ಗುಮಾಸ್ತ, ಕಂದನ ಪಾಲಿಗೆ ಕರಾಳ ನೆನಪಾದ ಶಾಲೆ!

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 43 ವರ್ಷದ ಕಾಮುಕನನ್ನು ಪೊಲೀಸರು ಬಂಧಿಸಿದ್ದು, ದಕ್ಷಿಣ ರೋಹಿಣಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿದೆ.

    MORE
    GALLERIES

  • 57

    Delhi: 4 ವರ್ಷದ ಮಗುವಿನ ಮೇಲೆರಗಿದ ಗುಮಾಸ್ತ, ಕಂದನ ಪಾಲಿಗೆ ಕರಾಳ ನೆನಪಾದ ಶಾಲೆ!

    4 ವರ್ಷದ ಬಾಲಕಿ ಶಾಲೆಯಲ್ಲಿ ಆಟ ಆಡುತ್ತಿದ್ದ ಸಮಯದಲ್ಲಿ ಆಕೆಯನ್ನು ಪುಸಲಾಯಿಸಿ ಕರೆದ ಆರೋಪಿಯು ಶಾಲೆಯಲ್ಲಿಯೇ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.

    MORE
    GALLERIES

  • 67

    Delhi: 4 ವರ್ಷದ ಮಗುವಿನ ಮೇಲೆರಗಿದ ಗುಮಾಸ್ತ, ಕಂದನ ಪಾಲಿಗೆ ಕರಾಳ ನೆನಪಾದ ಶಾಲೆ!

    ಈ ಬಾಲಕಿಯನ್ನು ಕಳೆದ ಮೇ 1 ರಂದು ಶಾಲೆಗೆ ಸೇರಿಸಲಾಗಿತ್ತು. ಇದೀಗ ಶಾಲೆಗೆ ಸೇರಿಸಿದ ಎರಡೇ ವಾರದಲ್ಲಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿರೋದು ಪೋಷಕರಲ್ಲಿ ಆತಂಕ ತರಿಸಿದೆ.

    MORE
    GALLERIES

  • 77

    Delhi: 4 ವರ್ಷದ ಮಗುವಿನ ಮೇಲೆರಗಿದ ಗುಮಾಸ್ತ, ಕಂದನ ಪಾಲಿಗೆ ಕರಾಳ ನೆನಪಾದ ಶಾಲೆ!

    ಸದ್ಯ ಕಾಮುಕನ ವಿರುದ್ಧ ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಬಂಧಿಸಲಾಗಿದೆ.

    MORE
    GALLERIES