Sri Lanka: ಶ್ರೀಲಂಕಾದ ಬಲಿಷ್ಠ ರಾಜಪಕ್ಸೆ ಕುಟುಂಬದ ಅಧಿಕಾರ ಪತನದ ಹಿಂದಿದ್ದಾರೆ ನಾಲ್ವರು! ಯಾರವರು ಅಂತ ನೋಡಿ

ಕಳೆದ ಕೆಲವು ವರ್ಷಗಳಲ್ಲಿ ನಮ್ಮ ನೆರೆಯ ದೇಶ ಶ್ರೀಲಂಕಾವು ದೊಡ್ಡ ಕ್ರಾಂತಿಯನ್ನು ಕಂಡಿದೆ. ಜುಲೈ 9 ರಂದು ಕೊಲಂಬೊದ ರಾಷ್ಟ್ರಪತಿ ಭವನದ ಬಳಿ ಭಾರಿ ಜನಸ್ತೋಮ ಸೇರಿತ್ತು. ಇದಕ್ಕೆ ಹೆದರಿದ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸೆ ರಾತ್ರೋ ರಾತ್ರಿ ದೇಶವನ್ನೇ ತೊರೆದಿದ್ದು ಗೊತ್ತೇ ಇದೆ. ಈ ದಂಗೆಯ ಹಿಂದೆ ಕೇವಲ 4 ಮಂದಿ ಯುವಕರಿದ್ದರು ಎನ್ನಲಾಗಿದೆ. ಇದರಲ್ಲಿ ಕೆಲವು ಡಿಜಿಟಲ್ ಮಾರ್ಕೆಟಿಂಗ್ ತಜ್ಞರು, ನಾಟಕಕಾರರು ಮತ್ತು ಕೆಲವು ಪಾದ್ರಿಗಳು ಸೇರಿದ್ದಾರೆ. ಹಾಗಿದ್ರೆ ಅವರು ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

First published: