ಈ ಭಯಾನಕ ಘಟನೆ ಒಡಿಶಾದ ಬರ್ಗರ್‌ನಲ್ಲಿ ನಡೆದಿದ್ದು, ಎರಡು ಕುಟುಂಬದ ಮಧ್ಯೆ ಕಳೆದ ಕೆಲ ವರ್ಷಗಳಿಂದ ಉಂಟಾಗಿದ್ದ ಜಮೀನು ವಿವಾದವೇ ಈ ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
2/ 7
ಮೃತ ದುರ್ದೈವಿಗಳನ್ನು ಗುರುದೇವ್ ಬಾಗ್, ಅವರ ಪತ್ನಿ ಸಿಬಗ್ರಿ ಬಾಗ್, ಅವರ ಮಗ ಚೂಡಾಮಣಿ (15) ಮತ್ತು ಮಗಳು ಶ್ರಾವಣಿ (10) ಎಂದು ಗುರುತಿಸಲಾಗಿದೆ.
3/ 7
ಕಳೆದ ಸೋಮವಾರ ತಡರಾತ್ರಿ ಮೃತರ ಮನೆಗೆ ನುಗ್ಗಿದ ಆರೋಪಿಗಳು, ತಮ್ಮ ಸೋದರಳಿಯ, ಸೊಸೆ ಮತ್ತು ಅವರ ಮಗ ಮತ್ತು ಮಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಎಂದು ಬರ್ಗರ್ ಎಸ್‌ಡಿಪಿಒ ಅಮಿತ್ ಕುಮಾರ್ ಪಾಂಡಾ ಹೇಳಿದ್ದಾರೆ.
4/ 7
ಘಟನೆಯಲ್ಲಿ ಚಾಕುವಿನಿಂದ ಇರಿದ ತೀವ್ರತೆಗೆ ನಾಲ್ವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮರು ದಿನ ಬೆಳಗ್ಗೆ ಕೊಲೆಗೈದ ಆರೋಪಿಯೇ ಗ್ರಾಮಸ್ಥರ ಮುಂದೆ ಬಾಯ್ಬಿಟ್ಟಾಗ ವಿಷಯ ಬೆಳಕಿಗೆ ಬಂದಿದೆ.
5/ 7
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ವಾನದಳ ಮತ್ತು ವೈಜ್ಞಾನಿಕ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
6/ 7
ಕೊಲೆ ಆರೋಪಿ ಪಾರ್ಬತಿ ಬ್ಯಾಗ್‌ನ ಪತ್ನಿ ಹೇಳುವ ಪ್ರಕಾರ, ಎರಡು ಕುಟುಂಬದ ನಡುವೆ ಅನೇಕ ವರ್ಷಗಳಿಂದ ಮನೆ ಮತ್ತು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಿತ್ತು ಎಂದು ಹೇಳಿದ್ದಾರೆ.
7/ 7
ಅಲ್ಲದೇ, ಕಳೆದ ಎರಡು ದಿನಗಳಿಂದ ನನ್ನ ಪತಿ ಚಾಕು ಹಿಡಿದುಕೊಂಡು ಓಡಾಡುತ್ತಿದ್ದು, ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು. ಈಗ ಸಿಟ್ಟಿನಿಂದ ಕೊಂದು ಹಾಕಿದ್ದಾನೆ ಎಂದು ಆತನ ಪತ್ನಿ ಹೇಳಿದ್ದಾಳೆ.
First published:
17
Crime News: ಬೆಚ್ಚಿ ಬೀಳಿಸುತ್ತೆ ಈ ಭಯಾನಕ ಮರ್ಡರ್! ಒಂದೇ ಕುಟುಂಬದ ನಾಲ್ವರು ರಕ್ತ ಚೆಲ್ಲಿದ್ದಾದರೂ ಯಾಕೆ?