Viral News: ಅಳಿಯನಿಗೆ 379 ವಿಧದ ಭಕ್ಷ್ಯ ಭೋಜ್ಯ ಮಾಡಿ ಉಣಬಡಿಸಿದ ಅತ್ತೆ ಮಾವ!

ಕಳೆದ ಒಂದು ವಾರದಿಂದ ಮುರಳೀಧರ್ ಅವರ ಅತ್ತೆ ಮಾವ ತಮ್ಮ ಅಳಿಯನಿಗೆ ಎಂದೇ ಭಕ್ಷ್ಯ ಭೋಜ್ಯಗಳನ್ನು ರೆಡಿ ಮಾಡುತ್ತಿದ್ದರಂತೆ. 

  • Local18
  • |
First published: