Beauty Parlour: ಪದೇ ಪದೇ ಬ್ಯೂಟಿ ಪಾರ್ಲರ್​ಗೆ ಹೋಗೋದು ಸರಿಯಲ್ಲ ಎಂದ ಪತಿ! ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

ಪ್ರಸ್ತುತ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆ ದಾರಿ ಹಿಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಧ್ಯ ಪ್ರದೇಶದಲ್ಲಿ ಮಹಿಳೆಯೊಬ್ಬರು ಪತಿ ಬ್ಯೂಟಿ ಪಾರ್ಲರ್​ಗೆ ಹೋಗಲು ಅವಕಾಶ ನೀಡದ ಕಾರಣ, ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

First published:

 • 17

  Beauty Parlour: ಪದೇ ಪದೇ ಬ್ಯೂಟಿ ಪಾರ್ಲರ್​ಗೆ ಹೋಗೋದು ಸರಿಯಲ್ಲ ಎಂದ ಪತಿ! ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

  ಪ್ರಸ್ತುತ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆ ದಾರಿ ಹಿಡಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಧ್ಯ ಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನನ್ನು ಬ್ಯೂಟಿ ಪಾರ್ಲರ್​ಗೆ ಹೋಗಲು ಅವಕಾಶ ನೀಡದ ಕಾರಣ ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

  MORE
  GALLERIES

 • 27

  Beauty Parlour: ಪದೇ ಪದೇ ಬ್ಯೂಟಿ ಪಾರ್ಲರ್​ಗೆ ಹೋಗೋದು ಸರಿಯಲ್ಲ ಎಂದ ಪತಿ! ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

  34 ವರ್ಷದ ಮಹಿಳೆಯನ್ನು ಬ್ಯೂಟಿ ಪಾರ್ಲರ್​ಗೆ ಹೋಗಲು ಅವಕಾಶ ನೀಡದ್ದಕ್ಕೆ ಅಸಮಾಧಾನಗೊಂಡು ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸ್​ ಅಧಿಕಾರಿ ಉಮಾಶಂಕರ್​ ಯಾದವ್​ ತಿಳಿಸಿದ್ದಾರೆ.

  MORE
  GALLERIES

 • 37

  Beauty Parlour: ಪದೇ ಪದೇ ಬ್ಯೂಟಿ ಪಾರ್ಲರ್​ಗೆ ಹೋಗೋದು ಸರಿಯಲ್ಲ ಎಂದ ಪತಿ! ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

  ಗುರುವಾರ ಇಂದೋರ್​ ನಗರದ ಸ್ಕೀಮ್ ನಂಬರ್ 51 ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ ಮತ್ತು ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಯಾದವ್ ಹೇಳಿದರು.

  MORE
  GALLERIES

 • 47

  Beauty Parlour: ಪದೇ ಪದೇ ಬ್ಯೂಟಿ ಪಾರ್ಲರ್​ಗೆ ಹೋಗೋದು ಸರಿಯಲ್ಲ ಎಂದ ಪತಿ! ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

  ಆತ್ಮಹತ್ಯೆ ಮಾಡಿಕೊಂಡಿರುವ ರೀನಾ ಯಾದವ್​ ಪದೇ ಒದೇ ಬ್ಯೂಟಿ ಪಾರ್ಲರ್​ಗೆ ಹೋಗುತ್ತಿದ್ದರು. ಇದರಿಂದ ಬೇಸತ್ತ ಗಂಡ ಬಲರಾಮ್, ಇನ್ಮುಂದೆ ಪಾರ್ಲರ್​ಗೆ ಹೋಗಬೇಡ ಎಂದು ತಡೆದಿದ್ದಾರೆ. ಇಷ್ಟಕ್ಕೆ ಜಗಳ ಮಾಡಿಕೊಂಡ ರೀನಾ ಪ್ರಾಣ ಕಳೆದುಕೊಂಡಿದ್ದಾರೆ.

  MORE
  GALLERIES

 • 57

  Beauty Parlour: ಪದೇ ಪದೇ ಬ್ಯೂಟಿ ಪಾರ್ಲರ್​ಗೆ ಹೋಗೋದು ಸರಿಯಲ್ಲ ಎಂದ ಪತಿ! ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

  ಬಲರಾಮ್ ಮತ್ತು ರೀನಾ ಮದುವೆಯಾಗಿ  15ವರ್ಷವಾಗಿತ್ತು. ಇತ್ತೀಚೆಗೆ ರೀನಾ ಆಗಾಗ ಬ್ಯೂಟಿ ಪಾರ್ಲರ್​ಗೆ ಹೋಗುತ್ತಿದ್ದಳು. ಇದು ಸರಿಕಾಣುತ್ತಿಲ್ಲ, ಬ್ಯೂಟಿಪಾರ್ಲರ್​ಗೆ ಹೋಗಬೇಡ ಎಂದಷ್ಟೇ ಹೇಳಿದೆ. ಇಷ್ಟಕ್ಕೆ ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  MORE
  GALLERIES

 • 67

  Beauty Parlour: ಪದೇ ಪದೇ ಬ್ಯೂಟಿ ಪಾರ್ಲರ್​ಗೆ ಹೋಗೋದು ಸರಿಯಲ್ಲ ಎಂದ ಪತಿ! ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

  ಈ ಘಟನೆ ಬಳಿಕ ಪತಿ ಬಲರಾಮ್​ ಅವರೇ ಕರೆ ಮಾಡಿ ಪತ್ನಿಯ ಆತ್ಮಹತ್ಯೆ ವಿಷಯವನ್ನು ನಮಗೆ ತಿಳಿಸಿದರು ಎಂದು ಇನ್​ಸ್ಪೆಕ್ಟರ್​ ಉಮಾಶಂಕರ್ ತಿಳಿಸಿದ್ದಾರೆ.

  MORE
  GALLERIES

 • 77

  Beauty Parlour: ಪದೇ ಪದೇ ಬ್ಯೂಟಿ ಪಾರ್ಲರ್​ಗೆ ಹೋಗೋದು ಸರಿಯಲ್ಲ ಎಂದ ಪತಿ! ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

  ಪೊಲೀಸರು ಇವರಿಬ್ಬರ ಕುಟುಂಬದವರನ್ನೂ ವಿಚಾರಿಸಿದ್ದು, ಬಲರಾಮ್​ ಮತ್ತು ರೀನಾ ಮದುವೆಯಾಗಿ ಒಂದಷ್ಟು ವರ್ಷ ಚೆನ್ನಾಗಿಯೇ ಸಂಸಾರ ನಡೆಸಿದ್ದಾರೆ. ಆದರೆ ಇತ್ತೀಚೆಗೆ ದಂಪತಿ ಮಧ್ಯೆ ಪದೇಪದೆ ಜಗಳ ನಡೆಯುತ್ತಿದ್ದವು ಎಂದು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.

  MORE
  GALLERIES