Chandigarh: ಶಾಲೆಯಲ್ಲಿ ಮರ ಬಿದ್ದು ದುರಂತ; ಹೆತ್ತವರ ವಿವಾಹ ವಾರ್ಷಿಕೋತ್ಸವದಂದೇ ಮಗಳ ಸಾವು!

Chandigarh School Accident: ಚಂಡೀಗಢದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಶಾಲೆಯಲ್ಲಿ 250 ವರ್ಷದ ಪುರಾತನ ಮರವೊಂದು ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. 18 ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಘಟನೆಯ ಸಂಪೂರ್ಣ ವಿವರಗಳು ಇಲ್ಲಿವೆ.

First published: