Tight Jeans Tragedy: ಬಿಗಿಯಾದ ಜೀನ್ಸ್​​ನಿಂದ ICUಗೆ ದಾಖಲಾದ 25ರ ಯುವತಿ.. ₹80 ಲಕ್ಷ ಬಿಲ್!

ಇಂದಿನ ಫ್ಯಾಶನ್ ಲೋಕದಲ್ಲಿ ದಿನಕ್ಕೊಂದು ಡಿಸೈನರ್ ಡ್ರೆಸ್ ಟ್ರೆಂಡ್ ಆಗುತ್ತಿರುತ್ತವೆ. ಕೆಲವೊಮ್ಮೆ ವಿಶೇಷವಾಗಿ ಯುವತಿಯರು ಆಕರ್ಷಕವಾಗಿ ಕಾಣಿಸಿಕೊಳ್ಳಲು ಟೈಟ್ ಡ್ರೆಸ್ ಧರಿಸೋದುಂಟು. ಇದೇ ರೀತಿ 25 ವರ್ಷದ ಯುವತಿಯೊಬ್ಬಳು ಟೈಟ್ ಜೀನ್ಸ್ ಶಾರ್ಟ್ಸ್ ತೊಟ್ಟು ಆಸ್ಪತ್ರೆಗೆ ದಾಖಲಾದ ಕಥೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

First published: