Youtuber Death Mystery: ಗೆಳೆಯನ ಜೊತೆ ಕಾಡಿಗೆ ಹೋದ ಯುಟ್ಯೂಬರ್ ನಿಗೂಢ ಸಾವು..ಅಲ್ಲಿ ಆಗಿದ್ದೇನು?

ವಾಷಿಂಗ್ಟನ್: ಗೆಳೆಯನ ಜೊತೆ ಟ್ರಿಪ್ ಹೋಗಿದ್ದ 22 ವರ್ಷದ ಯುವತಿ ನಿಗೂಢವಾಗಿ ನಾಪತ್ತೆಯಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕ(America)ದಲ್ಲಿ ನಡೆದಿದೆ. ಯುವತಿ ಕಾಣೆಯಾದ ಸುದ್ದಿ ಅಮೆರಿಕದ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿತ್ತು, ಇದೀಗ ಯುವತಿ ಶವ ದಟ್ಟಾರಣ್ಯದಲ್ಲಿ ಭಯಾನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

First published: