ಎರಡನೇ ಮದುವೆಗೆ ಸಜ್ಜಾದ 2015ರ ಬ್ಯಾಚ್​​ ಐಎಎಸ್​​ ಟಾಪರ್​ Tina Dabi

2015ರಲ್ಲಿ ಐಎಎಸ್​ ಟಾಪರ್​​ ಆಗಿ ಹೊರ ಹೊಮ್ಮಿದ್ದ ಟೀನಾ ಡಾಬಿ (Tina Dabi), ವೈಯಕ್ತಿಕ ವಿಚಾರಗಳಿಂದಲೇ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. 2018ರಲ್ಲಿ ತಮ್ಮದೇ ಬ್ಯಾಚ್​ನ ಎರಡನೇ ಟಾಪರ್ ಆಗಿದ್​ದ ಕಾಶ್ಮೀರಿ ಮುಸ್ಲಿಂ ಐಎಎಸ್​ ಅಥರ್​ ಅಮೀರ್​ ಅವರನ್ನು ಅವರು ವಿವಾಹವಾಗಿದ್ದರು. ಆದರೆ, ಕಳೆದ ವರ್ಷ ಇವರಿಬ್ಬರು ವಿಚ್ಛೇದನ ಪಡೆದಿದ್ದರು. ಇದೀಗ ಟೀನಾ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. (Photos: Tina Dabi and pradeep Gawande Instagram)

First published: