Cable Car Accident: ದೇಶದ ಅತಿ ಎತ್ತರದ ರೋಪ್ ವೇನಲ್ಲಿ ದುರಂತ: ಕೇಬಲ್ ಕಾರ್ ಡಿಕ್ಕಿಯಾಗಿ ಸಾವು-ನೋವು!

ರಾಂಚಿ: ಭಾರತದ ಅತಿ ಎತ್ತರದ ಲಂಬ ರೋಪ್ ವೇನಲ್ಲಿ ದುರಂತ ಸಂಭವಿಸಿದೆ. ಜಾರ್ಖಂಡ್ ನ ದಿಯೋಘರ್ ಜಿಲ್ಲೆಯ ತ್ರಿಕುಟ್ ಬೆಟ್ಟಗಳಲ್ಲಿ ಭಾನುವಾರ ಕೇಬಲ್ ಕಾರ್ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published: