Viral News: ಈ ಮೀನಿನ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ, ಇದರ ರೇಟ್ ಬರೋಬ್ಬರಿ 2 ಕೋಟಿ ರೂಪಾಯಿ!

ಉತ್ತರ ಅಮೆರಿಕಾದ ಒಮಾಹಾ ಸಮುದ್ರದಲ್ಲಿ ಮೀನುಗಾರರ ಬಲೆಯಲ್ಲಿ ಬೃಹತ್ ಬ್ಲೂಫಿನ್ ಮೀನು ಸಿಕ್ಕಿಬಿದ್ದಿದ್ದು, ಎಲ್ಲರೂ ಸಂಭ್ರಮಿಸಿದ್ದಾರೆ. ಏಕೆಂದರೆ ಈ ಮೀನಿನ ತೂಕ 212 ಕೆ.ಜಿಯಷ್ಟಿದ್ದು, ಹರಾಜು ಆಗಿದ್ದು ಎಷ್ಟು ಕೋಟಿಗೆ ಎಂದು ತಿಳಿದರೆ ಶಾಕ್ ಆಗುತ್ತೀರಿ.

First published: