ಕುದುರೆ ಜೊತೆಗೆ ಸೆಕ್ಸ್...19 ವರ್ಷದ ಯುವಕ ಅಂದರ್!

ಯುವಕ ಮಾಡಿದ ತಪ್ಪಿಗೆ ವ್ರೆಂಥಾಮ್​ನ ಜಿಲ್ಲಾ ನ್ಯಾಯಾಧೀಶರು ಆತನನ್ನು ಮಾನಸಿಕ ಆರೋಗ್ಯ ತಪಾಸಣೆಗೆ ಒಳಪಡಿಸಲು ಆದೇಶಿಸಿದ್ದಾರೆ.

First published:

 • 17

  ಕುದುರೆ ಜೊತೆಗೆ ಸೆಕ್ಸ್...19 ವರ್ಷದ ಯುವಕ ಅಂದರ್!

  19 ವರ್ಷದ ಯುವಕನೋರ್ವ ಕುದುರೆ ಜತೆಗೆ ಸೆಕ್ಸ್ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ವರದಿಯಾಗಿದೆ. ಆಲ್​ಸ್ಟನ್​​ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

  MORE
  GALLERIES

 • 27

  ಕುದುರೆ ಜೊತೆಗೆ ಸೆಕ್ಸ್...19 ವರ್ಷದ ಯುವಕ ಅಂದರ್!

  ಜುಲೈ 15ರಂದು ಮುಂಜಾನ್ 4:30ಕ್ಕೆ ಯುವಕನು ಮಿಲ್ಲರ್ ರಸ್ತೆಯಲ್ಲಿರುವ ಟರ್ನರ್ ಹಿಲ್ ಇಕ್ವೆಸ್ಟೇರಿಯನ್ ಸೆಂಟರ್​ಗೆ  ತೆರಳಿ ಅಲ್ಲಿರುವ ಕುದುರೆಯೊಂದಿಗೆ ಸೆಕ್ಸ್ ಮಾಡಿದ್ದಾನೆ. ಈ ದೃಶ್ಯ ಅಲ್ಲಿರುವ ಕ್ಯಾಮೆರಾರದಲ್ಲಿ ಸೆರೆಯಾಗಿದೆ.

  MORE
  GALLERIES

 • 37

  ಕುದುರೆ ಜೊತೆಗೆ ಸೆಕ್ಸ್...19 ವರ್ಷದ ಯುವಕ ಅಂದರ್!

  ಯುವಕ ಮಾಡಿದ ತಪ್ಪಿಗೆ ವ್ರೆಂಥಾಮ್​ನ ಜಿಲ್ಲಾ ನ್ಯಾಯಾಧೀಶರು ಆತನನ್ನು ಮಾನಸಿಕ ಆರೋಗ್ಯ ತಪಾಸಣೆಗೆ ಒಳಪಡಿಸಲು ಆದೇಶಿಸಿದ್ದಾರೆ.

  MORE
  GALLERIES

 • 47

  ಕುದುರೆ ಜೊತೆಗೆ ಸೆಕ್ಸ್...19 ವರ್ಷದ ಯುವಕ ಅಂದರ್!

  ಜಾಮೀನು ರಹಿತವಾಗಿ ಯುವಕಕನ್ನು ಬಂಧಿಸಲಾಗಿದೆ. ವಕೀಲರು ಆತನ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಆದರೆ ಕೋರ್ಟ್ ಈ ಮನವಿಯನ್ನು ನಿರಾಕರಿಸಿದೆ.

  MORE
  GALLERIES

 • 57

  ಕುದುರೆ ಜೊತೆಗೆ ಸೆಕ್ಸ್...19 ವರ್ಷದ ಯುವಕ ಅಂದರ್!

  ಯುವಕನನ್ನು ಮಾನಸಿಕ ಆರೋಗ್ಯ ತಪಾಸಣೆಯ ಜತೆಗೆ ಎಲ್ಲಾ ಪ್ರಾಣಿಗಳಿಂದ ಆತತನ್ನು ದೂರವಿರಿಸಲು ಹೇಳಲಾಗಿದೆ. ಸೆಪ್ಟಂಬರ್ 13ರಂದು ವಿಚಾರಣೆಗೆ ಹಾಜರಾಗಲಿದ್ದಾನೆ.

  MORE
  GALLERIES

 • 67

  ಕುದುರೆ ಜೊತೆಗೆ ಸೆಕ್ಸ್...19 ವರ್ಷದ ಯುವಕ ಅಂದರ್!

  ಪ್ರಾಣಿ ಜತೆಗೆ ಲೈಂಗಿಕ ಸಂಪರ್ಕ, ಕ್ರೌರ್ಯ ಮತ್ತು ಬೆಳಗ್ಗಿನ ಜಾವ ಈ ಕೃತ್ಯ ನಡೆಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.

  MORE
  GALLERIES

 • 77

  ಕುದುರೆ ಜೊತೆಗೆ ಸೆಕ್ಸ್...19 ವರ್ಷದ ಯುವಕ ಅಂದರ್!

  ಯುವಕನ ಈ ರೀತಿಯ ವರ್ತನೆ ಅಚ್ಚರಿಗೆ ಕಾರಣವಾಗಿದೆ. ಈ ಘಟನೆ ತಿಳಿದ ಪ್ರಾಣಿ ಪ್ರಿಯರು ಪ್ರಾಣಿಗಳ ಮೇಲೂ ಕೆಲವು ಮನುಷ್ಯರು ಕೆಟ್ಟದಾಗಿ ವರ್ತಿಸಿರುವುದಾಗಿ ಬೇಸರ ಹೊರಹಾಕಿದ್ದಾರೆ.

  MORE
  GALLERIES