Crime News: 7 ತಿಂಗಳು ರೇಪ್ ಮಾಡಿದವನನ್ನು ಕೊಂದ 13 ವರ್ಷದ ಬಾಲಕಿಗೆ ಶಿಕ್ಷೆ!

ಪೊಲೀಸರ ಪ್ರಕಾರ, ಮೃತ ವ್ಯಕ್ತಿ ಕಳೆದ ಆರು ಅಥವಾ ಏಳು ತಿಂಗಳಿನಿಂದ ಬಾಲಕಿಯ ಮೇಲೆ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಆತ ತನ್ನ ಗ್ರಾಮದ ಇತರ ಮೂವರು ಪುರುಷರೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಹುಡುಗಿಯನ್ನು ಬ್ಲಾಕ್​ಮೇಲ್ ಮಾಡುತ್ತಿದ್ದ.

First published: