Wild Mushrooms: ಅಣಬೆ ಪ್ರಿಯರೇ ಎಚ್ಚರ: ಅಸ್ಸಾಂನಲ್ಲಿ ಅಣಬೆ ತಿಂದು 13 ಮಂದಿ ದಾರುಣ ಸಾವು!

ಅಸ್ಸಾಂನಲ್ಲಿ 6 ವರ್ಷದ ಮಗು ಮತ್ತು ಮಹಿಳಾ ಟೀ ತೋಟದ ಕಾರ್ಮಿಕರು ಸೇರಿದಂತೆ 13 ಮಂದಿ ವಿಷಕಾರಿ ಕಾಡು ಅಣಬೆಗಳನ್ನು ಸೇವಿಸಿ ಸಾವನ್ನಪ್ಪಿದ್ದಾರೆ.

First published:

  • 17

    Wild Mushrooms: ಅಣಬೆ ಪ್ರಿಯರೇ ಎಚ್ಚರ: ಅಸ್ಸಾಂನಲ್ಲಿ ಅಣಬೆ ತಿಂದು 13 ಮಂದಿ ದಾರುಣ ಸಾವು!

    ದಿಬ್ರುಗಢ್ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (AMCH) ಅಧೀಕ್ಷಕ ಪ್ರಶಾಂತ ದಿಹಿಂಗಿಯಾ ಸಾವನ್ನು ದೃಢಪಡಿಸಿದ್ದಾರೆ. ಹೆಚ್ಚಿನ ಜನರು ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಅನೇಕರು ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದರು.

    MORE
    GALLERIES

  • 27

    Wild Mushrooms: ಅಣಬೆ ಪ್ರಿಯರೇ ಎಚ್ಚರ: ಅಸ್ಸಾಂನಲ್ಲಿ ಅಣಬೆ ತಿಂದು 13 ಮಂದಿ ದಾರುಣ ಸಾವು!

    ಪೂರ್ವ ಅಸ್ಸಾಂನ ಚರೈಡಿಯೊ, ದಿಬ್ರುಗಢ್, ಶಿವಸಾಗರ್ ಮತ್ತು ತಿನ್ಸುಕಿಯಾ ಜಿಲ್ಲೆಗಳಿಂದ ಚಹಾ ತೋಟದ ಸಮುದಾಯಕ್ಕೆ ಸೇರಿದ 35 ಜನರು ಅಣಬೆಯನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ.

    MORE
    GALLERIES

  • 37

    Wild Mushrooms: ಅಣಬೆ ಪ್ರಿಯರೇ ಎಚ್ಚರ: ಅಸ್ಸಾಂನಲ್ಲಿ ಅಣಬೆ ತಿಂದು 13 ಮಂದಿ ದಾರುಣ ಸಾವು!

    AMCH ಆಸ್ಪತ್ರೆಗೆ ದಾಖಲಾದ 35 ಮಂದಿಯಲ್ಲಿ ಕಳೆದ 24 ಗಂಟೆಗಳಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ಮಹಿಳೆಯರು ಚಹಾ ತೋಟದಲ್ಲಿ ಕೆಲಸದಿಂದ ಹಿಂದಿರುಗುತ್ತಿದ್ದಾಗ ಅಣಬೆಗಳನ್ನು ಕಿತ್ತುಕೊಂಡು ಏಪ್ರಿಲ್ 6 ರಂದು ಅಡುಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    MORE
    GALLERIES

  • 47

    Wild Mushrooms: ಅಣಬೆ ಪ್ರಿಯರೇ ಎಚ್ಚರ: ಅಸ್ಸಾಂನಲ್ಲಿ ಅಣಬೆ ತಿಂದು 13 ಮಂದಿ ದಾರುಣ ಸಾವು!

    ಅಣಬೆ ಊಟ ಮಾಡಿದ ಗಂಟೆಗಳ ನಂತರ ಅತಿಸಾರ, ವಾಂತಿ ಮತ್ತು ತೀವ್ರವಾದ ಹೊಟ್ಟೆ ಸೆಳೆತ ಕಾಣಿಸಿಕೊಂಡಿದೆ. ಎಲ್ಲರನ್ನು ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ದೇಹ ಸ್ಥಿತಿ ಮತ್ತಷ್ಟು ಹದಗೆಟ್ಟ ನಂತರ ಅವರನ್ನು ಅಲ್ಲಿಂದ AMCH ಗೆ ಸ್ಥಳಾಂತರಿಸಲಾಯಿತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Wild Mushrooms: ಅಣಬೆ ಪ್ರಿಯರೇ ಎಚ್ಚರ: ಅಸ್ಸಾಂನಲ್ಲಿ ಅಣಬೆ ತಿಂದು 13 ಮಂದಿ ದಾರುಣ ಸಾವು!

    ಏಪ್ರಿಲ್ 9 ರಂದು, ಬಾಬುಡೆಂಗಾ ಲೈನ್ನ ಸೋನಾರಿ ನಾಪುಕ್ ಟೀ ಎಸ್ಟೇಟ್ನ ನುನು ಮಿರ್ಧಾ (24), ಸುಮ್ಲಿ ಮಿರ್ಧಾ (20), ಸುಂದರ್ ಮಿರ್ಧಾ (20), ಮತ್ತು ಅಜೋಯ್ ಬೌರಿ (22) ಎಂಬ ನಾಲ್ವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ನಾಲ್ವರು ರೋಗಿಗಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Wild Mushrooms: ಅಣಬೆ ಪ್ರಿಯರೇ ಎಚ್ಚರ: ಅಸ್ಸಾಂನಲ್ಲಿ ಅಣಬೆ ತಿಂದು 13 ಮಂದಿ ದಾರುಣ ಸಾವು!

    ವರದಿಗಳ ಪ್ರಕಾರ, ಕಾಡು ಅಣಬೆಗಳನ್ನು ಸೇವಿಸಿದ ನಂತರ ಪ್ರತಿ ವರ್ಷ ಅನೇಕ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅವರಲ್ಲಿ ಕೆಲವರು ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Wild Mushrooms: ಅಣಬೆ ಪ್ರಿಯರೇ ಎಚ್ಚರ: ಅಸ್ಸಾಂನಲ್ಲಿ ಅಣಬೆ ತಿಂದು 13 ಮಂದಿ ದಾರುಣ ಸಾವು!

    ಸ್ಥಳೀಯ ಜನರು ಹಾನಿಕಾರಕ ಮತ್ತು ಬಳಕೆಗೆ ಉದ್ದೇಶಿಸದ ಕಾಡು ಅಣಬೆಗಳನ್ನು ಗುರುತಿಸಲು ಸಾಧ್ಯವಾಗದೆ ಇಂಥಹ ದುರಂತಗಳು ನಡೆಯುತ್ತಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES