ನಗು ಮುಖ..ಕೈಯಲ್ಲಿ ತಾಯಿಯ ಪತ್ರ.. ಯುದ್ಧಭೂಮಿಯಲ್ಲಿ ‘ಬುದ್ಧ’ನಂತೆ 1,400 km ಬಾಲಕನ ಏಕಾಂಗಿ ಪಯಣ!

Ukraine Russia News: ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ನಿಂದ ಪಕ್ಕದ ದೇಶಗಳಿಗೆ ಜನ ಪಲಾಯನ ಗೈಯುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ಗಡಿ ತಲುಪಿ ಅಲ್ಲಿಂದ ಸ್ವದೇಶಕ್ಕೆ ವಾಪಸ್ ಆಗುತ್ತಿದ್ದಾರೆ. ಯುದ್ಧ ಪೀಡಿತ ನೆಲದಿಂದ ಪಾರಾಗೋದು ಸುಲಭದ ಮಾತಲ್ಲ. ಅಡಿಗಡಿಗೂ ಸಾವು ಹೊಂಚು ಹಾಕಿ ಕುಳಿತಿರುತ್ತದೆ. ಶೆಲ್, ಕ್ಷಿಪಣಿ ದಾಳಿಗಳಿಗೆ ಬಲಿಯಾಬಹುದು. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನಿ ಬಾಲಕನೊಬ್ಬ ನಿಜಕ್ಕೂ ಯಾರೂ ಊಹಿಸದನ್ನು ಮಾಡಿದ್ದಾನೆ.

First published: