Andhra Pradesh: ಕಾಣೆಯಾಗಿದ್ದ ನೂರಾರು ಬೈಕ್​ಗಳು ಸೀಝ್! ಅಬ್ಬಾ ಚಾಲಾಕಿ ಕಳ್ಳರು, ಪೊಲೀಸರೇ ಶಾಕ್

ಕದ್ದ ಬೈಕ್​ಗಳನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಒಂದೋ ಎರಡೋ ಅಲ್ಲ ನೂರಾರು ಕದ್ದ ಬೈಕ್​ಗಳನ್ನು ಸೀಝ್ ಮಾಡಲಾಗಿದೆ.

First published:

  • 16

    Andhra Pradesh: ಕಾಣೆಯಾಗಿದ್ದ ನೂರಾರು ಬೈಕ್​ಗಳು ಸೀಝ್! ಅಬ್ಬಾ ಚಾಲಾಕಿ ಕಳ್ಳರು, ಪೊಲೀಸರೇ ಶಾಕ್

    ಮಹಾನಗರಗಳಲ್ಲಿ ಬೈಕ್ ಕಳತನದ ಹಾವಳಿ ಹೆಚ್ಚುತ್ತಲೇ ಇದೆ. ಬಹಳಷ್ಟು ಜನರ ಕನಸಿನ ವಾಹನವನ್ನು ಕಳ್ಳರು ದಿಢೀರ್ ಕದ್ದುಬಿಡುತ್ತಾರೆ.

    MORE
    GALLERIES

  • 26

    Andhra Pradesh: ಕಾಣೆಯಾಗಿದ್ದ ನೂರಾರು ಬೈಕ್​ಗಳು ಸೀಝ್! ಅಬ್ಬಾ ಚಾಲಾಕಿ ಕಳ್ಳರು, ಪೊಲೀಸರೇ ಶಾಕ್

    ಇದನ್ನು ಮತ್ತೆ ಪಡೆಯುವುದು ಬಿಡಿ ಅದನ್ನು ಪತ್ತೆ ಮಾಡುವುದು ಸಹ ಅದರ ಮಾಲೀಕನಿಗೆ ಸಾಧ್ಯವಿಲ್ಲ. ಅಷ್ಟು ದೊಡ್ಡ ಬೈಕ್ ಕಳ್ಳರ ಜಾಲವಿದೆ.

    MORE
    GALLERIES

  • 36

    Andhra Pradesh: ಕಾಣೆಯಾಗಿದ್ದ ನೂರಾರು ಬೈಕ್​ಗಳು ಸೀಝ್! ಅಬ್ಬಾ ಚಾಲಾಕಿ ಕಳ್ಳರು, ಪೊಲೀಸರೇ ಶಾಕ್

    ಆಂಧ್ರಪ್ರದೇಶ ಪೊಲೀಸರು ಕಾಕಿನಾಡದಲ್ಲಿ ₹ 23 ಲಕ್ಷ ಮೌಲ್ಯದ 107 ಕದ್ದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

    MORE
    GALLERIES

  • 46

    Andhra Pradesh: ಕಾಣೆಯಾಗಿದ್ದ ನೂರಾರು ಬೈಕ್​ಗಳು ಸೀಝ್! ಅಬ್ಬಾ ಚಾಲಾಕಿ ಕಳ್ಳರು, ಪೊಲೀಸರೇ ಶಾಕ್

    ಕಳ್ಳತನ ಮಾಡಿದ ಮತ್ತು ಮಾನ್ಯ ದಾಖಲೆಗಳಿಲ್ಲದೆ ವಾಹನಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    MORE
    GALLERIES

  • 56

    Andhra Pradesh: ಕಾಣೆಯಾಗಿದ್ದ ನೂರಾರು ಬೈಕ್​ಗಳು ಸೀಝ್! ಅಬ್ಬಾ ಚಾಲಾಕಿ ಕಳ್ಳರು, ಪೊಲೀಸರೇ ಶಾಕ್

    ಆರೋಪಿಗಳನ್ನು ಬಂಧಿಸಿರುವ ಕಾಕಿನಾಡ ಪೊಲೀಸ್ ತಂಡವನ್ನು ಆಂಧ್ರಪ್ರದೇಶದ ಡಿಜಿಪಿ ಕೆವಿ ರಾಜೇಂದ್ರನಾಥ ರೆಡ್ಡಿ ಶ್ಲಾಘಿಸಿದ್ದಾರೆ.

    MORE
    GALLERIES

  • 66

    Andhra Pradesh: ಕಾಣೆಯಾಗಿದ್ದ ನೂರಾರು ಬೈಕ್​ಗಳು ಸೀಝ್! ಅಬ್ಬಾ ಚಾಲಾಕಿ ಕಳ್ಳರು, ಪೊಲೀಸರೇ ಶಾಕ್

    ಅಂತೂ ನೂರಾರು ಜನ ತಮ್ಮ ಕಳೆದು ಹೋದ ಬೈಕ್ ಮರಳಿ ಪಡೆಯಲಿದ್ದಾರೆ. ಈ ವಿಚಾರದಲ್ಲಿ ಪೊಲೀಸರ ಕಾರ್ಯ ಮೆಚ್ಚಲೇಬೇಕು

    MORE
    GALLERIES