Assamನಲ್ಲಿ ನೂರಾರು ರಣಹದ್ದುಗಳ ಮಾರಣಹೋಮ

ಇಲ್ಲಿಯವರೆಗೆ 97 ರಹಣ ಹದ್ದುಗಳು ಸಾವನ್ನಪ್ಪಿದ್ದು, 12 ರಣ ಹದ್ದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಸಂಜೆ ಅಸ್ಸಾಂನ ಕಮ್ರೂಪ್ ಜಿಲ್ಲೆಯ ಚೈಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲನ್‌ಪುರ ರಣಹದ್ದುಗಳು ಸತ್ತು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published:

  • 18

    Assamನಲ್ಲಿ ನೂರಾರು ರಣಹದ್ದುಗಳ ಮಾರಣಹೋಮ

    ಅಸ್ಸಾಂನ ಗುವಾಹಟಿಯ ಚೈಗಾಂವ್​ ಪ್ರದೇಶದಲ್ಲಿ ಸುಮಾರು ನೂರಾರು ರಣಹದ್ದುಗಳು ಸಾವನ್ನಪ್ಪಿದ್ದು, ಈ ಸಂಬಂಧ ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.

    MORE
    GALLERIES

  • 28

    Assamನಲ್ಲಿ ನೂರಾರು ರಣಹದ್ದುಗಳ ಮಾರಣಹೋಮ

    ಇಲ್ಲಿಯವರೆಗೆ 97 ರಹಣ ಹದ್ದುಗಳು ಸಾವನ್ನಪ್ಪಿದ್ದು, 12 ರಣ ಹದ್ದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ಸಂಜೆ ಅಸ್ಸಾಂನ ಕಮ್ರೂಪ್ ಜಿಲ್ಲೆಯ ಚೈಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲನ್‌ಪುರ ರಣಹದ್ದುಗಳು ಸತ್ತು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES

  • 38

    Assamನಲ್ಲಿ ನೂರಾರು ರಣಹದ್ದುಗಳ ಮಾರಣಹೋಮ

    ಇನ್ನು ಈ ರೀತಿ ಏಕಕಾಲಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ರಣ ಹದ್ದು ಸಾವಿಗೆ ಕಾರಣವಾಗಿದ್ದು, ಒಂದು ಮೇಕೆ ಆಗಿದೆ. ಕೀಟ ನಾಶಕ ಸೇವಿತ ಮೇಕೆ ಮೃತ ದೇಹವನ್ನು ಈ ರಣಹದ್ದುಗಳು ತಿಂದಿವೆ.

    MORE
    GALLERIES

  • 48

    Assamನಲ್ಲಿ ನೂರಾರು ರಣಹದ್ದುಗಳ ಮಾರಣಹೋಮ

    ಈ ಕೀಟನಾಶಕ ರಣಹದ್ದುಗಳ ಸಾವಿಗೂ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಕೂಡ ಹೆಚ್ಚಿನ ಪರೀಕ್ಷೆಗೆ ರಣಹದ್ದುಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    MORE
    GALLERIES

  • 58

    Assamನಲ್ಲಿ ನೂರಾರು ರಣಹದ್ದುಗಳ ಮಾರಣಹೋಮ

    ರಣಹದ್ದುಗಳ ಪಕ್ಕದಲ್ಲಿ ಮೇಕೆ ಮೂಳೆ ಪತ್ತೆ ಆಗಿದ್ದು, ಅದರ ದೇಹ ವಿಷಪೂರಿತವಾಗಿದೆ ಎಂದು ಇದೇ ಕೂಡ ರಣ ಹದ್ದುಗಳ ಮಾರಣಹೋಮಕ್ಕೆ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    MORE
    GALLERIES

  • 68

    Assamನಲ್ಲಿ ನೂರಾರು ರಣಹದ್ದುಗಳ ಮಾರಣಹೋಮ

    ಇನ್ನು ಮೇಕೆ ಹೇಗೆ ವಿಷ ಸೇವಿಸಿದೆ ಎಂಬುದು ಪತ್ತೆ ಆಗಿಲ್ಲ. ಮೇಕೆ ಗೆ ವಿಷ ಬೇರಿತ ಆಹಾರ ನೀಡುವುದು ದೊಡ್ಡ ಅಪರಾಧವಾಗಿದೆ. ಈ ಸಂಬಂಧ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸುತ್ತೇವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES

  • 78

    Assamನಲ್ಲಿ ನೂರಾರು ರಣಹದ್ದುಗಳ ಮಾರಣಹೋಮ

    ರಣಹದ್ದುಗಳ ಸಾವಿಗೆ ನಿಖರವಾದ ಕಾರಣವನ್ನು ತಿಳಿಯಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    MORE
    GALLERIES

  • 88

    Assamನಲ್ಲಿ ನೂರಾರು ರಣಹದ್ದುಗಳ ಮಾರಣಹೋಮ

    ಇದೇ ರೀತಿಯ ಘಟನೆ ಈ ಹಿಂದೆ ಈ ಪ್ರದೇಶದಲ್ಲಿ ಸಂಭವಿಸಿದೆ, ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯ ರಣಹದ್ದುಗಳು ಸತ್ತಿವೆ. ಹಾಗಾಗಿ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇವೆ.

    MORE
    GALLERIES