Mysuru To Bengaluru: ಮೈಸೂರು-ಬೆಂಗಳೂರು ಬಸ್ ಮಾರ್ಗದಲ್ಲಿ ಮಹತ್ವದ ಬದಲಾವಣೆ

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯುತ್ತಿರುವ ಕಾರಣ ಮೈಸೂರು ನಾಗರಿಕರು ಮಹತ್ವದ ಸೂಚನೆಯನ್ನು ತಿಳಿದುಕೊಳ್ಳಬೇಕಿದೆ.

First published:

  • 18

    Mysuru To Bengaluru: ಮೈಸೂರು-ಬೆಂಗಳೂರು ಬಸ್ ಮಾರ್ಗದಲ್ಲಿ ಮಹತ್ವದ ಬದಲಾವಣೆ

    ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯುತ್ತಿರುವ ಕಾರಣ ಮೈಸೂರು ನಾಗರಿಕರು ಮಹತ್ವದ ಸೂಚನೆಯನ್ನು ತಿಳಿದುಕೊಳ್ಳಬೇಕಿದೆ. ಮೈಸೂರಿನ ಹಲವು ರಸ್ತೆಗಳಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Mysuru To Bengaluru: ಮೈಸೂರು-ಬೆಂಗಳೂರು ಬಸ್ ಮಾರ್ಗದಲ್ಲಿ ಮಹತ್ವದ ಬದಲಾವಣೆ

    ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಹಿನ್ನೆಲೆಯಲ್ಲಿ ಕೆಎಸ್ಆರ್​ಟಿಸಿ ಮತ್ತು ಸಿಟಿ ಬಸ್​ಗಳಿಗೆ ಕೆಎಸ್ಆರ್​ಟಿಸಿ ಉಪನಗರ ಬಸ್ ನಿಲ್ದಾಣ ಮತ್ತು ಸಿಟಿ ಬಸ್ ನಿಲ್ದಾಣಕ್ಕೆ ಪರ್ಯಾಯ ಮಾರ್ಗವನ್ನು ಒದಗಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Mysuru To Bengaluru: ಮೈಸೂರು-ಬೆಂಗಳೂರು ಬಸ್ ಮಾರ್ಗದಲ್ಲಿ ಮಹತ್ವದ ಬದಲಾವಣೆ

    KSRTC ಗ್ರಾಮೀಣ ಬಸ್ಸುಗಳ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು ಹೀಗಿವೆ. ಮೈಸೂರು-ಬೆಂಗಳೂರು ಬಸ್ಸುಗಳು ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ಈ ಮಾರ್ಗದಲ್ಲಿ ಪ್ರಯಾಣಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Mysuru To Bengaluru: ಮೈಸೂರು-ಬೆಂಗಳೂರು ಬಸ್ ಮಾರ್ಗದಲ್ಲಿ ಮಹತ್ವದ ಬದಲಾವಣೆ

    ಪ್ರವೇಶ: ಕೆಂಪೇಗೌಡ ವೃತ್ತ, ಲಿಂಕ್ ರಸ್ತೆ ಜಂಕ್ಷನ್, ಎಡ ತಿರುವು, ರಾಜೇಂದ್ರ ನಗರ ರಸ್ತೆ, ಶಿವಾಜಿ ರಸ್ತೆ ಜಂಕ್ಷನ್, ಡಾ.ರಾಜಕುಮಾರ್ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಸರ್ಕಾರಿ ಅತಿಥಿ ಗೃಹ, ಉತ್ತರ ಗೇಟ್ ಜಂಕ್ಷನ್ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮೂಲಕ ಪ್ರಯಾಣಿಸಲಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Mysuru To Bengaluru: ಮೈಸೂರು-ಬೆಂಗಳೂರು ಬಸ್ ಮಾರ್ಗದಲ್ಲಿ ಮಹತ್ವದ ಬದಲಾವಣೆ

    ನಿರ್ಗಮನ: ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಸರ್ಕಾರಿ ಅತಿಥಿ ಗೃಹ, ಉತ್ತರ ಗೇಟ್ ಜಂಕ್ಷನ್, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಡಾ.ರಾಜ್ ಕುಮಾರ್ ವೃತ್ತ, ಟಿಪ್ಪು ವೃತ್ತ, ಲಿಂಕ್ ರಸ್ತೆ ಜಂಕ್ಷನ್ ಹಾಗೂ ಕೆಂಪೇಗೌಡ ವೃತ್ತದ ಮೂಲಕ ಪ್ರಯಾಣ ಬೆಳೆಸಲಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Mysuru To Bengaluru: ಮೈಸೂರು-ಬೆಂಗಳೂರು ಬಸ್ ಮಾರ್ಗದಲ್ಲಿ ಮಹತ್ವದ ಬದಲಾವಣೆ

    ಮೈಸೂರು-ಬೆಂಗಳೂರು ಮಾರ್ಗದಲ್ಲಿ  5ರಿಂದ ರಾತ್ರಿ 8 ಗಂಟೆಯವರೆಗೆ ಬಸ್​ಗಳ ಪ್ರವೇಶ ಮತ್ತು ನಿರ್ಗಮನ ಈ ರೀತಿ ಇರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Mysuru To Bengaluru: ಮೈಸೂರು-ಬೆಂಗಳೂರು ಬಸ್ ಮಾರ್ಗದಲ್ಲಿ ಮಹತ್ವದ ಬದಲಾವಣೆ

    ಪ್ರವೇಶ: ಕೆಂಪೇಗೌಡ ವೃತ್ತ, ಬಲ ತಿರುವು, ರಿಂಗ್ ರಸ್ತೆ, ರಾಯಲ್ ಇನ್ ಜಂಕ್ಷನ್, ಎಡ ತಿರುವು, ಕೆಆರ್ ಎಸ್ ರಸ್ತೆ, ವಾಲ್ಮೀಕಿ ರಸ್ತೆ, ವಾಲ್ಮೀಕಿ ಜಂಕ್ಷನ್, ಕಲಾಮಂದಿರ, ಬಲ ತಿರುವು, ಡಾ. ಪದ್ಮಾ ವೃತ್ತ, ಅಗ್ನಿಶಾಮಕ ಠಾಣೆ ಜಂಕ್ಷನ್, ಎಡ ತಿರುವು, ಏಕಲವ್ಯ ವೃತ್ತ, ಬಲ ತಿರುವು, ಕೋರ್ಟ್ ಜಂಕ್ಷನ್, ಎಡ ತಿರುವು, ಆರ್ಟಿಒ ವೃತ್ತ, ಬಲ ತಿರುವು, ಶ್ರೀನಿವಾಸ್ ಸರ್ಕಲ್, ಕಂಸಾಲೆ ಮಹದೇವಯ್ಯ ವೃತ್ತ, ಎಲೆ ತೋಟ ಜಂಕ್ಷನ್, ರಾಜಹಂಸ ಜಂಕ್ಷನ್, ಮಂಟಪ ಜಂಕ್ಷನ್, ಹಾರ್ಡಿಂಜ್ ವೃತ್ತ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣ. ಗನ್ ಹೌಸ್ ಸರ್ಕಲ್ ಕಡೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Mysuru To Bengaluru: ಮೈಸೂರು-ಬೆಂಗಳೂರು ಬಸ್ ಮಾರ್ಗದಲ್ಲಿ ಮಹತ್ವದ ಬದಲಾವಣೆ

    ನಿರ್ಗಮನ: KSRTC ಉಪನಗರ ಬಸ್ ನಿಲ್ದಾಣ, ಹಾರ್ಡಿಂಜ್ ವೃತ್ತ, ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡ ಜಂಕ್ಷನ್, ನಂಜನಗೂಡು ರಸ್ತೆ, ರಾಜಹಂಸ ಜಂಕ್ಷನ್, ಎಲೆ ತೋಟ ಜಂಕ್ಷನ್, ಬಲ ತಿರುವು, ಕಂಸಾಲೆ ಮಹದೇವಯ್ಯ ವೃತ್ತ, ಶ್ರೀನಿವಾಸ್ ವೃತ್ತ, RTO ವೃತ್ತ, ಎಡ ತಿರುವು, ಕೋರ್ಟ್ ಜಂಕ್ಷನ್, ಬಲ ತಿರುವು ಏಕಲವ್ಯ ವೃತ್ತ, ಎಡ ತಿರುವು, ಅಗ್ನಿಶಾಮಕ ಠಾಣೆ ವೃತ್ತ, ಬಲ ತಿರುವು, ಡಾ.ಪದ್ಮಾ ವೃತ್ತ, ಕಲಾಮಂದಿರ ಜಂಕ್ಷನ್, ಎಡ ತಿರುವು, ವಾಲ್ಮೀಕಿ ಜಂಕ್ಷನ್, ಸೇಂಟ್ ಜೋಸೆಫ್ ಜಂಕ್ಷನ್, ಬಲ ತಿರುವು, ದೇವಸ್ಥಾನ ರಸ್ತೆ, ವಿ.ವಿ. ಪುರಂ ಪೊಲೀಸ್ ಠಾಣೆ ಜಂಕ್ಷನ್, ಕೆಆರ್ಎಸ್ ರಸ್ತೆ, ರಾಯಲ್ ಇನ್ ಜಂಕ್ಷನ್, ಬಲ ತಿರುವು, ರಿಂಗ್ ರಸ್ತೆ ಮತ್ತು ಕೆಂಪೇಗೌಡ ಜಂಕ್ಷನ್ ಮೂಲಕ ಬಸ್​ಗಳು ನಿರ್ಗಮಿಸಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES