ಮೈಸೂರಿನ ನಾಗರಿಕರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಸಾಂಸ್ಕೃತಿಕ ನಗರಿಯ ಪಾಲಿಗೆ ಇನ್ನೊಂದು ರೈಲು ನಿಲ್ದಾಣ ಬಳಕೆಗೆ ಲಭ್ಯವಾಗುವ ಸುದ್ದಿ ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
2/ 7
ಮೈಸೂರಿನ ಅಶೋಕಪುರಂ ಪ್ಲಾಟ್ ಫಾರಂ ರಿ ಮಾಡಲಿಂಗ್ ಕಾಮಗಾರಿಗಳು ಬಹುತೇಕ ಮುಕ್ತಾಯಗೊಂಡಿವೆ. ಏಪ್ರಿಲ್ 30ರ ಒಳಗೆ ಈ ರೈಲು ನಿಲ್ದಾಣವು ಸೇವೆಗೆ ಸಿದ್ಧವಾಗಲಿದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)
3/ 7
ಮೈಸೂರಿನ ಅಶೋಕಪುರಂ ರೈಲು ನಿಲ್ದಾಣವನ್ನು ಸ್ವತಃ ಮೈಸೂರು ಮಹಾರಾಜರೇ ನಿರ್ಮಾಣ ಮಾಡಿದ್ದರು. ಈವರೆಗೆ ಇದ್ದ 3 ಫ್ಲಾಟ್ಫಾರಂ ಜೊತೆಗೆ ಇನ್ನೂ ಎರಡು ಹಳಿ ಮತ್ತು ಫ್ಲಾಟ್ಫಾರಂ ನಿರ್ಮಿಸಲಾಗಿದೆ (ಸಾಂದರ್ಭಿಕ ಚಿತ್ರ)
4/ 7
ಈ ಕಾಮಗಾರಿಯ ಮೂಲಕ ಮೈಸೂರಿನಲ್ಲಿ ಇನ್ನೊಂದು ದೊಡ್ಡ ರೈಲು ನಿಲ್ದಾಣ ಸೇವೆಗೆ ಸಿದ್ಧವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಹಲವು ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಅಲ್ಲದೇ, ಮೈಸೂರಿಗೆ ಆಗಮಿಸುವ ರೈಲುಗಳನ್ನು ಈ ರೈಲು ನಿಲ್ದಾಣದ ಮೂಲಕ ನಿರ್ವಹಣೆ ಮಾಡಲು ಇಲಾಖೆಗೆ ಸುಲಭವಾಗಲಿದೆ. (ಸಾಂದರ್ಭಿಕ ಚಿತ್ರ)
6/ 7
ಜೊತೆಗೆ ಮೈಸೂರಿಗೆ ಆಗಮಿಸುವ ಹಲವು ರೈಲುಗಳನ್ನು ಅಶೋಕಪುರಂ ರೈಲು ನಿಲ್ದಾಣದವರೆಗೂ ವಿಸ್ತರಿಸಲು ರೈಲು ಇಲಾಖೆ ಚಿಂತನೆ ನಡೆಸಿದೆ. (ಸಾಂದರ್ಭಿಕ ಚಿತ್ರ)
7/ 7
ಮೈಸೂರಿನ ರೈಲು ಪ್ರಯಾಣಿಕರ ಹಿತದೃಷ್ಟಿಯಿಂದ ಅಶೋಕಪುರಂ ರೈಲು ನಿಲ್ದಾಣದ ಅಭಿವೃದ್ಧಿ ಮಹತ್ವದ್ದೆನಿಸಿದೆ. ಪ್ರಯಾಣಿಕರು ಈ ಸೇವೆಯನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)
First published:
17
Mysuru News: ಮೈಸೂರಿನಲ್ಲಿ ಇನ್ನೊಂದು ದೊಡ್ಡ ರೈಲು ನಿಲ್ದಾಣ!