Mysuru Ambari: ಮೈಸೂರು ದಸರಾ ಚಿನ್ನದ ಅಂಬಾರಿಯ ಅಪರೂಪದ ಚಿತ್ರ ನೋಡಿ!
Mysuru Dasara ಮೈಸೂರು ದಸರಾದಲ್ಲಿ ಎಲ್ಲರ ಆಕರ್ಷಣೆಯೇ ಚಿನ್ನದ ಅಂಬಾರಿ. ತಲತಲಾಂತರದಿಂದಲೂ ದೇವಿಯ ಮೂರ್ತಿಯ ಮೆರವಣಿಗೆ ಮಾಡಲು ಇದೇ ಅಂಬಾರಿಯನ್ನು ಬಳಸಲಾಗುತ್ತಿದೆ. 27 ಕೋಟಿ ಬೆಲೆಬಾಳುವ ಮೈಸೂರು ಅಂಬಾರಿಯ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ
ಮೈಸೂರು ದಸರಾದಲ್ಲಿ ಎಲ್ಲರ ಆಕರ್ಷಣೆಯೇ ಚಿನ್ನದ ಅಂಬಾರಿ. ತಲತಲಾಂತರದಿಂದಲೂ ದೇವಿಯ ಮೂರ್ತಿಯ ಮೆರವಣಿಗೆ ಮಾಡಲು ಇದೇ ಅಂಬಾರಿಯನ್ನು ಬಳಸಲಾಗುತ್ತಿದೆ. 27 ಕೋಟಿ ಬೆಲೆಬಾಳುವ ಮೈಸೂರು ಅಂಬಾರಿಯ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ
2/ 8
ಅಂಬಾರಿಯು 14ನೇ ಶತಮಾನದ ಪ್ರಾರಂಭದಲ್ಲಿ ಕಂಪಿಲರಾಯನ ಆಡಳಿತದ ಕುಮ್ಮಟ ದುರ್ಗದಲ್ಲಿತ್ತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಮಹಾರಾಷ್ಟ್ರದ ದೇವಗಿಯಲ್ಲಿ ಮೂಲತಃ ಈ ರತ್ನ ಖಚಿತ ಅಂಬಾರಿ ಇತ್ತಂತೆ. ದೇವಗಿರಿ ನಾಶವಾದ ಮೇಲೆ ಇದನ್ನು ರಾಜ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರಿಸಲಾಗಿದೆ.
3/ 8
ಈ ಅಂಬಾರಿಯನ್ನು ಹೊರಲು ಪ್ರತಿವರ್ಷ ಗಜಪಡೆಯೇ ಬೇಕು ಏಕೆಂದರೆ ಇದು ತುಂಬಾ ಬಾರವಾಗಿರುತ್ತದೆ. ಆನೆಯ ಮೇಲೆ ಅಂಬಾರಿಯನ್ನು ನೋಡುವುದೇ ಒಂದು ಖುಷಿ. ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ವಿಗ್ರಹದ ಮೆರವಣಿಗೆ ಮಾಡಲಾಗುತ್ತದೆ.
4/ 8
ಭಾರತದಲ್ಲಿರುವ ಪ್ರತಿಯೊಂದು ಹಬ್ಬ ಆಚರಣೆಯಲ್ಲಿಯೂ ಒಂದೊಂದು ರೀತಿಯ ವಿಶೇಷತೆ ಇದೆ. ಅದೇ ರೀತಿಯಲ್ಲಿ ಮೈಸೂರು ದಸರದ ಅಂಬಾರಿಗೂ ವಿಶೇಷತೆಯಿದೆ.
5/ 8
ಸಂಗಮ, ಸಾಳವ, ತುಳು ಹಾಗೂ ಅರವಿಡು ಎನ್ನುವ ನಾಲ್ಕು ವಂಶಗಳು ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಮಾಡಿದ್ದವು. ಇದು ನಾಶವಾದಾಗ ಅಂಬಾರಿಯನ್ನು ಸಂರಕ್ಷಣೆಗಾಗಿ ಆಂಧ್ರದ ಪೆನಗೊಂಡಕ್ಕೆ ಸ್ಥಳಾಂತರ ಮಾಡಲಾಗಿತ್ತು ಎಂದು ಹೇಳಲಾಗಿದೆ.
6/ 8
ಮೈಸೂರು ದಸರಾ ಉತ್ಸವದಲ್ಲಿ ಗಮನ ಸೆಳೆಯುವುದು ರತ್ನ ಖಚಿತ 750 ಕೆಜಿ ತೂಕದ ತಾಯಿ ಚಾಮುಂಡೇಶ್ವರಿಯ ಅಂಬಾರಿ. ಇದರ ವೈಭವವನ್ನು ನೋಡಲು ಹಲವಾರು ಜನರು ಮೈಸೂರಿನಲ್ಲಿ ಸೇರುತ್ತಾರೆ.
7/ 8
ಪ್ರತಿ ವರ್ಷವೂ ಅಂಬಾರಿಯನ್ನು ಹೊತ್ತ ಗಜಪಡೆ ಬನ್ನಿ ಮಂಟಪದತ್ತ ಅಮ್ಮನವರ ಮೂರ್ತಿಯನ್ನು ಹೊತ್ತು ಸಾಗುತ್ತವೆ. ನವರಾತ್ರಿಯಲ್ಲಿ ಮೈಸೂರಿನ ತುಂಬೆಲ್ಲಾ ಜನರು ತುಂಬಿರುತ್ತಾರೆ.
8/ 8
ಈ ವರ್ಷವೂ ಪ್ರತಿ ವರ್ಷದಂತೆ ಮೈಸೂರಿನಲ್ಲಿ ದಸರಾ ಮೆರವಣಿಗೆ ನಡೆಯಲಿದ್ದು, ಎಲ್ಲರೂ ಮೈಸೂರು ದಸರಾದ ಆಗಮನಕ್ಕಾಗಿ ದಿನಗಣನೆಯಲ್ಲಿದ್ದಾರೆ.
First published:
18