Mylari Hotel Mysuru: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೈಸೂರಿನ ಮೈಲಾರಿ ಹೋಟೆಲ್​ನಲ್ಲಿ ದೋಸೆ ಹುಯ್ದ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗ್ತಿದೆ. ಹಾಗಿದ್ರೆ ಈ ಮೈಲಾರಿ ಹೋಟೆಲ್ ಸ್ಪೆಷಾಲಿಟಿ ಏನು ಗೊತ್ತಾ?

First published:

  • 17

    Mylari Hotel Mysuru: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!

    ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೈಸೂರಿನ ಮೈಲಾರಿ ಹೋಟೆಲ್​ನಲ್ಲಿ ದೋಸೆ ಹುಯ್ದ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗ್ತಿದೆ. ಮೈಸೂರಿನ ಅದ್ಭುತ ರುಚಿಯ ಹೋಟೆಲ್​ಗಳಲ್ಲಿ ಮೈಲಾರಿ ಹೋಟೆಲ್ ಸಹ ಒಂದು. ಹಾಗಿದ್ರೆ ಮೈಸೂರಿನ ಮೈಲಾರಿ ಹೋಟೆಲ್ ಯಾಕಷ್ಟು ಫೇಮಸ್? ನಾವಿಲ್ಲಿ ಹೇಳ್ತೀವಿ ಕೇಳಿ.

    MORE
    GALLERIES

  • 27

    Mylari Hotel Mysuru: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!

    ಹೋಟೆಲ್ ಮೈಲಾರಿಯಲ್ಲಿ ದೋಸೆ ತಿನ್ನದೇ ಮೈಸೂರಿಗೆ ಬಂದವರು ವಾಪಸ್ ಹೋಗೋದೇ ಇಲ್ಲ. ಅಷ್ಟು ಫೇಮಸ್ ಈ ಹೋಟೆಲ್. ಮೈಸೂರಿನ ನಜರಾಬಾದ್ ರಸ್ತೆಯ ಬಳಿ ಈ ಹೋಟೆಲ್ ಇದೆ.

    MORE
    GALLERIES

  • 37

    Mylari Hotel Mysuru: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!

    ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನವೇ ಶುರುವಾಗಿತ್ತು ಈ ಹೋಟೆಲ್ ಮೈಲಾರಿ. ಮೈಲಾರಸ್ವಾಮಿ ಮತ್ತು ಅವರ ಪತ್ನಿ ಸುಂದರಮ್ಮ ಅವರು ತಮ್ಮ ಮನೆಯಲ್ಲೇ ಹೋಟೆಲ್ ಆರಂಭಿಸಿದ್ದರು.

    MORE
    GALLERIES

  • 47

    Mylari Hotel Mysuru: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!

    ಮೊದಲು ಹೋಟೆಲ್ ಮೈಲಾರಿ ಮಾತ್ರ ಇತ್ತು. ಇಬ್ಬರು ಅಣ್ಣ ತಮ್ಮಂದಿರು ಈ ಹೋಟೆಲ್ ನಡೆಸುತ್ತಿದ್ದರು. ಆದರೆ ಅಣ್ಣ ತಮ್ಮಂದಿರ ನಡುವಿನ ಮನಸ್ತಾಪದಿಂದ ಇನ್ನೊಂದು ಮೈಲಾರಿ ಹೋಟೆಲ್ ಶುರುವಾಯ್ತು. ಆದರೆ ಎರಡು ಮೈಲಾರಿ ಹೋಟೆಲ್​ಗಳಲ್ಲಿ ದೋಸೆ ತಿನ್ನುವ ಸುಖವೇ ಬೇರೆ ಅಂತಾರೆ ಪ್ರವಾಸಿಗರು.

    MORE
    GALLERIES

  • 57

    Mylari Hotel Mysuru: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!

    ಹೋಟೆಲ್ ಮೈಲಾರಿಯಲ್ಲಿ ದೋಸೆ ಸವಿಯಲು ಜನರು ಕ್ಯೂ ನಿಂತಿರುತ್ತಾರೆ. ಬೆಳಗ್ಗೆ ಸುಮಾರು 7 ರಿಂದ ಮಧ್ಯಾಹ್ನ 11ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8:30ರವರೆಗೆ ಹೋಟೆಲ್ ಮೈಲಾರಿ ತೆರೆದಿರುತ್ತೆ. ನೀವು ಮೈಸೂರಿಗೆ ಭೇಟಿ ನೀಡಿದಾಗ ಹೋಟೆಲ್ ಮೈಲಾರಿ ದೋಸೆ ಸವಿಯಬಹುದು ನೋಡಿ.

    MORE
    GALLERIES

  • 67

    Mylari Hotel Mysuru: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!

    ಇದೇ ಮೈಲಾರಿ ಹೋಟೆಲ್​ನಲ್ಲಿ ಪ್ರಿಯಾಂಕಾ ಗಾಂಧಿ ದೋಸೆ ಹುಯ್ದು ಸುದ್ದಿಯಾಗಿದ್ದಾರೆ. ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.

    MORE
    GALLERIES

  • 77

    Mylari Hotel Mysuru: ಪ್ರಿಯಾಂಕಾ ಗಾಂಧಿ ದೋಸೆ ಹುಯ್ದ ಮೈಸೂರು ಮೈಲಾರಿ ಹೋಟೆಲ್ ಸ್ಪೆಷಾಲಿಟಿ!

    ಒಟ್ಟಾರೆ ಚುನಾವಣಾ ಪ್ರಚಾರದ ನಿಮಿತ್ತ ಮೈಸೂರಿನ ಅತಿ ಹಳೆಯ ಮತ್ತು ಪ್ರಸಿದ್ಧ ಹೋಟೆಲ್​ಗಳಲ್ಲಿ ಒಂದಾದ ಮೈಲಾರಿ ಹೋಟೆಲ್ ಭಾರೀ ಸುದ್ದಿಯಾಗಿದ್ದಂತೂ ಹೌದು!

    MORE
    GALLERIES