Mysuru: ಮೈಸೂರಿನ ಜನತೆಗೆ ಶುಭಸುದ್ದಿ! ದಸರಾ ಪ್ರವಾಸಕ್ಕೆ ಇನ್ನೊಂದು ಗಿಫ್ಟ್

Botanical Garden: ಮೈಸೂರು ಅಂತ ಹೇಳಿದ ಕೂಡ್ಲೇ ನಮಗೆ ಮೊದಲಿಗೆ ನೆನಪು ಬರೋದು ಅರಮನೆ. ಅದಾದ ನಂತರ ಅಲ್ಲಿರುವ ಪ್ರೇಕ್ಷಣೀಯ ಸ್ಥಳಗಳು ನೆನಪಿಗೆ ಬಂದೇ ಬರುತ್ತದೆ. ಇನ್ನೇ ಕೆಲವೇ ದಿನಗಳಲ್ಲಿ ದಸರ ಕೂಡ ಆರಂಭವಾಗ್ತಾ ಇದೆ. ಇದೇ ಸಂದರ್ಭದಲ್ಲಿ ಅಲ್ಲಿನ ಬೊಟಾನಿಕಲ್ ಗಾರ್ಡನ್ ಕೂಡ ಆರಂಭವಾಗಲು ಸಜ್ಜಾಗಿದೆ.

First published: