ಚಾಮರಾಜನಗರ ಜಿಲ್ಲೆಯಲ್ಲಿ 298 ಸೇರಿ ಈ ಎರಡೂ ಜಿಲ್ಲೆಗಳಿಂದ 550 ಆಲೆಮನೆಗಳಿವೆ. ಬಹುತೇಕ ರೈತರು ಆಲೆಮನೆ ಸ್ಥಾಪಿಸಿ ಬೆಲ್ಲ ಉತ್ಪಾದಿಸುತ್ತಿದ್ದಾರೆ. ತಮಿಳುನಾಡು ಹೊರತುಪಡಿಸಿ, ಮಧ್ಯಪ್ರದೇಶ, ಒಡಿಶಾ, ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ರಾಜಸ್ಥಾನದ ವ್ಯಾಪಾರಿಗಳು ಪ್ರಮುಖ ಖರೀದಿದಾರರಾಗಿದ್ದಾರೆ. (ಸಾಂದರ್ಭಿಕ ಚಿತ್ರ)