ಹುಬ್ಬಳ್ಳಿಯಿಂದ ತಂಜಾವೂರಿಗೆ ಹೊರಡುವ ರೈಲು ರಾತ್ರಿ 8.25 ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ಹಾವೇರಿ ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಣಾವರ, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೆ. ಆರ್. ಪುರ, ಬಂಗಾರಪೇಟೆ, ಸೇಲಂ ,ಕರೂರ್ ಜಂಕ್ಷನ್, ತಿರುಚ್ಚಿರಾಪಲ್ಲಿ ಪೊರ್ಟ್, ತಿರುಚ್ಚಿರಾಪಲ್ಲಿ ಜಂ. ಮತ್ತು ಬೂದಲೂರ ಮಾರ್ಗದ ಮೂಲಕ ಪ್ರಯಾಣಿಸಲಿದೆ. ಮಾರನೇ ದಿನ ಮಧ್ಯಾಹ್ನ 2:15 ಗಂಟೆಗೆ ತಂಜಾವೂರು ಜಂಕ್ಷನ್ ತಲುಪಲಿದೆ. (ಸಾಂದರ್ಭಿಕ ಚಿತ್ರ)