Mysuru Pak: ಮೈಸೂರು ಶೈಲಿಯ ಮೈಸೂರು ಪಾಕ್ ಯಾವತ್ತಾದ್ರೂ ನೀವು ಮಾಡಿದ್ದೀರಾ? ಹತ್ತೇ ನಿಮಿಷದಲ್ಲಿ ರೆಡಿ ಮಾಡಿ

Shape of Mysuru Pak: ದಸರ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುತ್ತದೆ. ಮೈಸೂರು ದಸರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಇಲ್ಲಿನ ಫೇಮಸ್ ಖಾದ್ಯ ಅಂದ್ರೆ ಅದು ಮೈಸೂರ್ ಪಾಕ್. ದಕ್ಷಿಣ ಭಾರತೀಯರಾದ ನಾವು ಎಂದಿಗೂ ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿಗಳನ್ನು ಮಾಡುವುದು ವಾಡಿಕೆ. ಅದರಲ್ಲಿ ಮೈಸೂರ್ ಪಾಕ್ ಕೂಡ ಒಂದು. ಆದರೆ, ಮೈಸೂರು ಶೈಲಿಯಲ್ಲಿ ಪಾಕವನ್ನು ಮಾಡಲು ಹಲವರಿಗೆ ತಿಳಿದಿರುವುದಿಲ್ಲ. ಇಂದು ಅದರ ಬಗ್ಗೆ ತಿಳಿಯೋಣ.

First published: