ಈಗಾಗಲೇ ಬೇಸಿಗೆ ರಜೆ ಶುರುವಾಗಿದೆ. ಕೆಲವೇ ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಇದು ಮೈಸೂರಿನಲ್ಲಿ ಮನೆ ಬಾಡಿಗೆ ಹೆಚ್ಚಳಕ್ಕೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಮೈಸೂರು ನಗರದ ಶಾಲಾ ವಲಯಗಳ ಸುತ್ತಮುತ್ತ ಮನೆ ಬಾಡಿಗೆ ಗಗನಕ್ಕೇರಿದೆ. ಪೋಷಕರು ತಮ್ಮ ಮಕ್ಕಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳ ಬಳಿಯೇ ಮನೆ ಮಾಡಲು ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಓಡಾಟದ ಖರ್ಚು ಉಳಿಸುವ ಯೋಜನೆ ಪಾಲಕರದ್ದು. (ಸಾಂದರ್ಭಿಕ ಚಿತ್ರ)
3/ 7
ಹೀಗಾಗಿ ಮೈಸೂರಿನಲ್ಲಿ ಶಾಲೆಗಳು ಇರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಗರದ ಹೊರವಲಯದಲ್ಲಿರುವ ಅನೇಕ ವಸತಿ ಪ್ರದೇಶಗಳಿಂತ ಶಾಲೆಗಳಿಗೆ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಮನೆ ಬಾಡಿಗೆ ಹೆಚ್ಚಾಗುತ್ತಿದೆ. (ಸಾಂದರ್ಭಿಕ ಚಿತ್ರ)
4/ 7
ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಬೇಕಾಗುವ ಹಣವೇ ಶಾಲೆ ಫೀಸ್ಗಿಂತ ಹೆಚ್ಚಾಗುತ್ತಿದೆ. ಇದು ಪಾಲಕರ ಆತಂಕಕ್ಕೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಸಿಬಿಎಸ್ಇ/ಐಸಿಎಸ್ಇ ಶಾಲೆಗಳಲ್ಲಿ ಮೇ ಮೂರನೇ ವಾರದಲ್ಲಿ ತರಗತಿಗಳು ಶುರುವಾಗಲಿವೆ. ಇದರಿಂದಾಗಿ ಅನೇಕರು ಮೇ ಮೊದಲ ವಾರದಲ್ಲಿ ಮನೆಗಳನ್ನು ಬದಲಾಯಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಅನೇಕ ಶಾಲೆಗಳಿಗೆ ಹೋಗಿ ಬರುವ ಖರ್ಚು ಬೋಧನಾ ಶುಲ್ಕಕ್ಕಿಂತ ಹೆಚ್ಚಾಗುತ್ತದೆ. ಇದರಿಂದಾಗಿ ಪಾಲಕರು ತಮ್ಮ ಮನೆಯ ಹತ್ತಿರದ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಯೋಜನೆ ಹಾಕಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಮೈಸೂರಿನಲ್ಲೂ ಬೆಂಗಳೂರಿನಂತೆ ಮನೆ ಬಾಡಿಗೆ ವೇಗವಾಗಿ ಹೆಚ್ಚಳವಾಗುತ್ತಿದೆ. ಇದು ಹೊಸದಾಗಿ ಬಾಡಿಗೆ ಮನೆ ಹುಡುಕುತ್ತಿರುವವರ ಚಿಂತೆಗೂ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)
First published:
17
Home Rents In Mysuru: ಶಾಲೆಗಳಿಂದ ಹೆಚ್ಚಾಯ್ತು ಮನೆ ಬಾಡಿಗೆ!