Mangaluru News: ಕಾಲೇಜ್ ಬಿಟ್ಟು 5 ರೂಪಾಯಿಗೆ ಕೊಡೆ ಬಾಡಿಗೆ ಕೊಡುವ ಸ್ಟಾರ್ಟಪ್ ಶುರು ಮಾಡಿದ ಯುವಕ!

ಯಾರಾದರೂ ತಮ್ಮ ಸ್ಟಾರ್ಟಅಪ್​ಗೆ ಹಣ ಹೂಡಿದರೆ ಇನ್ನಷ್ಟು ಅಭಿವೃದ್ಧಿಪಡಿಸಲು ಈ ಯುವಕರು ಕಾಯುತ್ತಿದ್ದಾರಂತೆ. 

First published:

  • 17

    Mangaluru News: ಕಾಲೇಜ್ ಬಿಟ್ಟು 5 ರೂಪಾಯಿಗೆ ಕೊಡೆ ಬಾಡಿಗೆ ಕೊಡುವ ಸ್ಟಾರ್ಟಪ್ ಶುರು ಮಾಡಿದ ಯುವಕ!

    ಮಳೆಗೂ ಬೇಕು, ಸೆಖೆಗೂ ಬೇಕು ಈ ಕೊಡೆ. ಛತ್ರಿ ಇಲ್ಲ ಅಂದ್ರೆ ಮಳೆಗಾಲ, ಸೆಖೆಗಾಲ ಎರಡನ್ನೂ ಕಳೆಯೋಕೇ ಆಗಲ್ಲ. ಇಂತಹ ಕೊಡೆಯನ್ನೇ ಇಟ್ಟುಕೊಂಡು ಮಂಗಳೂರಿನ ಇಬ್ಬರು ಯುವಕರು ಸ್ಟಾರ್ಟ್​ಅ​ಪ್ ಒಂದನ್ನು ಹುಟ್ಟುಹಾಕಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Mangaluru News: ಕಾಲೇಜ್ ಬಿಟ್ಟು 5 ರೂಪಾಯಿಗೆ ಕೊಡೆ ಬಾಡಿಗೆ ಕೊಡುವ ಸ್ಟಾರ್ಟಪ್ ಶುರು ಮಾಡಿದ ಯುವಕ!

    ಇನ್ಮೇಲೆ ನೀವು ಮಳೆಗಾಲವಿರಲಿ, ಸೆಖೆಗಾಲವಿರಲಿ, ಮನೆಯಿಂದ ಕೊಡೆಯನ್ನು ತೆಗೆದುಕೊಂಡು ಹೋಗಬೇಕಂತಿಲ್ಲ. ನೀವು ಮನೆಯಿಂದ ಹೊರಗೆ ಎಲ್ಲೇ ಇರಲಿ, ಮಳೆ ಬಂದಾಗ ಇದ್ದಲ್ಲೇ ಖರೀದಿ ಮಾಡದೇ ಕೊಡೆ ನಿಮ್ಮ ಕೈಯಲ್ಲಿರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Mangaluru News: ಕಾಲೇಜ್ ಬಿಟ್ಟು 5 ರೂಪಾಯಿಗೆ ಕೊಡೆ ಬಾಡಿಗೆ ಕೊಡುವ ಸ್ಟಾರ್ಟಪ್ ಶುರು ಮಾಡಿದ ಯುವಕ!

    ಸೋಹನ್ ಎಂ ರೈ ಮತ್ತು ಮೆಲ್ರಾಯ್ ಸಲ್ಡಾನ್ಹಾ ಎಂಬ ಇಬ್ಬರು ಯುವಕರೇ ಈ ಛತ್ರಿ ಸ್ಟಾರ್ಟಅಪ್ ಹುಟ್ಟುಹಾಕಿದವರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Mangaluru News: ಕಾಲೇಜ್ ಬಿಟ್ಟು 5 ರೂಪಾಯಿಗೆ ಕೊಡೆ ಬಾಡಿಗೆ ಕೊಡುವ ಸ್ಟಾರ್ಟಪ್ ಶುರು ಮಾಡಿದ ಯುವಕ!

    ಪರಸ್ಪರ ಛತ್ರಿ ಹಂಚಿಕೊಳ್ಳುವ 'ಡ್ರಿಝಲ್' ಎಂಬ ಆ್ಯಪ್ ಅನ್ನು ಈ ಇಬ್ಬರು ಯುವಕರು ವಿನ್ಯಾಸಗೊಳಿಸಿದ್ದಾರೆ. ಈ ಆ್ಯಪ್ ಮೂಲಕ ಛತ್ರಿಯನ್ನು 5 ರೂ.ಗೆ ಬಾಡಿಗೆಗೆ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Mangaluru News: ಕಾಲೇಜ್ ಬಿಟ್ಟು 5 ರೂಪಾಯಿಗೆ ಕೊಡೆ ಬಾಡಿಗೆ ಕೊಡುವ ಸ್ಟಾರ್ಟಪ್ ಶುರು ಮಾಡಿದ ಯುವಕ!

    ಹೀಗೆ ಛತ್ರಿಯನ್ನು ಬಾಡಿಗೆ ನೀಡಲು ಮಂಗಳೂರಿನಾದ್ಯಂತ  12 ಕಿಯೋಸ್ಕ್​ಗಳನ್ನು ಪ್ರಾರಂಭಿಸಲು ಆರಂಭಿಸಲಾಗಿದೆ. ಈ ಕಿಯೋಸ್ಕ್​ಗಳಿಂದ ಸಾರ್ವಜನಿಕರು ಕೊಡೆಯನ್ನು ಬಾಡಿಗೆಗೆ ತೆಗೆದುಕೊಂಡು ಹೋಗಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Mangaluru News: ಕಾಲೇಜ್ ಬಿಟ್ಟು 5 ರೂಪಾಯಿಗೆ ಕೊಡೆ ಬಾಡಿಗೆ ಕೊಡುವ ಸ್ಟಾರ್ಟಪ್ ಶುರು ಮಾಡಿದ ಯುವಕ!

    ತಮ್ಮ ಸ್ಟಾರ್ಟಅಪ್ ಕನಸಿಗಾಗಿ ಇಂಜಿನಿಯರಿಂಗ್ ವ್ಯಾಸಂಗವನ್ನೇ ತೊರೆದಿದ್ದಾರೆ ಸೋಹನ್ ಎಂ ರೈ ಇವರ ಜೊತೆಗೂಡಿದವರು ಸೇಂಟ್ ಅಲೋಶಿಯಸ್ ಕಾಲೇಜ್​ನಲ್ಲಿ ಬಿಸಿಎ ವಿದ್ಯಾರ್ಥಿಯಾಗಿರುವ ಮೆಲ್ರಾಯ್ ಸಲ್ಡಾನ್ಹಾ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Mangaluru News: ಕಾಲೇಜ್ ಬಿಟ್ಟು 5 ರೂಪಾಯಿಗೆ ಕೊಡೆ ಬಾಡಿಗೆ ಕೊಡುವ ಸ್ಟಾರ್ಟಪ್ ಶುರು ಮಾಡಿದ ಯುವಕ!

    ಸದ್ಯ ಈ ಇಬ್ಬರು ಯುವಕರ ಸ್ಟಾರ್ಟಅಪ್ ಅಪ್ಲಿಕೇಷನ್ ಹಣ ಹೂಡಿಕೆಗಾಗಿ ಕಾಯುತ್ತಿದೆ. ಯಾರಾದರೂ ತಮ್ಮ ಸ್ಟಾರ್ಟಅಪ್​ಗೆ ಹಣ ಹೂಡಿದರೆ ಇನ್ನಷ್ಟು ಅಭಿವೃದ್ಧಿಪಡಿಸಲು ಈ ಯುವಕರು ಕಾಯುತ್ತಿದ್ದಾರಂತೆ. (ಸಾಂದರ್ಭಿಕ ಚಿತ್ರ)

    MORE
    GALLERIES