ಬೇಸಿಗೆ ರಜೆ ಬಂದೇಬಿಟ್ಟಿದೆ. ಮಕ್ಕಳಿಗೆ ರಜೆಯ ಮಜದ ಜೊತೆಗೆ ಹೊಸದೇನಾದ್ರೂ ಕಲಿಯುವ ಖುಷಿ. ಇಡೀ ರಜೆಯನ್ನು ಸುಮ್ಮನೆ ಕಳೆಯುವ ಬದಲು ವಿವಿಧ ಬೇಸಿಗೆ ಶಿಬಿರಗಳಿಗೆ ಹೋಗಿ ಹೊಸ ಹೊಸ ವಿಷಯ ಕಲಿಯಬಹುದು. (ಸಾಂದರ್ಭಿಕ ಚಿತ್ರ)
2/ 7
ಅದರಲ್ಲೂ ಇಲ್ಲೊಂದು ವಿಶೇಷ ಬೇಸಿಗೆ ಶಿಬಿರವಿದೆ ನೋಡಿ, ರಾಮಾಯಣದಿಂದ ಹಿಡಿದು ಕೋಡಿಂಗ್ ವರೆಗೂ ಈ ಬೇಸಿಗೆ ಶಿಬಿರದಲ್ಲಿ ಕಲಿಸಲಾಗುತ್ತಂತೆ. ಈ ಮೂಲಕ ಪುರಾಣದಿಂದ ಹಿಡಿದು ಆಧುನಿಕತೆಯವರೆಗೂ ಎಲ್ಲ ವಿಷಯಗಳನ್ನೂ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಹೇಳಿಕೊಡಲಾಗುತ್ತಂತೆ. (ಸಾಂದರ್ಭಿಕ ಚಿತ್ರ)
3/ 7
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ಬೇಸಿಗೆ ಶಿಬಿರದಲ್ಲಿಯೇ ಈ ವಿಶೇಷ ಶಿಕ್ಷಣ ನೀಡಲಾಗುತ್ತಿದೆ. ಶ್ಲೋಕಗಳು, ರಾಮಾಯಣ, ರಾಮರಕ್ಷಾ ಸ್ತ್ರೋತ್ರ, ವಿಷ್ಣು ಸಹಸ್ರನಾಮಗಳನ್ನು ಸಹ ಈ ಶಿಬಿರದಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)
4/ 7
ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಮಾತನಾಡಿ, ಎಂಟು ದಿನಗಳ ಸಂಸ್ಕೃತಿ ಶಿಬಿರದಲ್ಲಿ ಜ್ಞಾನ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೇ, ಇಡೀ ಜೀವನಕ್ಕೆ ಸಹಾಯ ಮಾಡುವ ಅಂಶಗಳನ್ನು ಮಕ್ಕಳಿಗೆ ಕಲಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ರಾಮರಕ್ಷಾ ಸ್ತ್ರೋತ್ರ ಒತ್ತಡ ಅಥವಾ ಡಿಪ್ರೆಶನ್ ನಿವಾರಣೆಗೆ ಸಹಕಾರ ನೀಡುತ್ತೆ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಹೇಳುತ್ತಾತೆ. ಹೀಗಾಗಿ ರಾಮರಕ್ಷಾ ಸ್ತ್ರೋತ್ರ, ಭಗವದ್ಗೀತೆ ಮುಂತಾದವುಗಳನ್ನು ಕಲಿಸಲಾಗುತ್ತೆ. ರಾಮಕೃಷ್ಣ ಮಠ ಶಿಬಿರದಲ್ಲಿ ಇಂತಹ ವಿಷಯಗಳನ್ನು ಕಲಿಸುವ ಜವಾಬ್ದಾರಿ ಹೊತ್ತಿದೆ. (ಸಾಂದರ್ಭಿಕ ಚಿತ್ರ)
6/ 7
ಇನ್ನು ಈ ಶಿಬಿರದಲ್ಲಿ ಕೋಡಿಂಗ್, ರೋಬೋಟಿಕ್ಸ್ ಮುಂತಾದ ವಿಷಯಗಳನ್ನು ಕಲಿಸಲು ಡ್ರೀಮ್ ಟೆಕ್ ಇನೋವೇಶನ್ ಎಂಬ ಸಂಸ್ಥೆ ಮುಂದಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಗ್ರಾಮೀಣ ಭಾಗದಲ್ಲಿ ವಿನೂತನ ಬೇಸಿಗೆ ಶಿಬಿರ ನಡೆಯುತ್ತಿರುವುದು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದೆ. (ಸಾಂದರ್ಭಿಕ ಚಿತ್ರ)
First published:
17
Summer Camp: ರಾಮಾಯಣದಿಂದ ಕೋಡಿಂಗ್ವರೆಗೆ ಕಲಿಯಲು ಒಂದೊಳ್ಳೆ ಅವಕಾಶ