Mangaluru: ಮಂಗಳೂರಿಗೆ ಮೋದಿ; ನಿಮ್ಮ ಪ್ರಯಾಣದ ರಸ್ತೆಯನ್ನು ಹೀಗೆ ಬದಲಿಸಿ

ನಾಳೆ ಮಂಗಳೂರು ನಗರಕ್ಕೆ ಆಗಮಿಸುವವರು ಮಾರ್ಗ ಬದಲಾವಣೆಯನ್ನು ಗಮನಿಸಬೇಕಿದೆ. ಮಂಗಳೂರು ನಗರ ಹಾಗೂ ವಿಮಾನ ನಿಲ್ದಾಣ ಮತ್ತು ಮಡಿಕೇರಿ, ಪುತ್ತೂರು, ಬೆಂಗಳೂರು, ಮೈಸೂರು ತೆರಳುವವರು ಈ ಮಾರ್ಗಗಳನ್ನು ಬಳಸಬಹುದಾಗಿದೆ.

First published: