Mangaluru Viral News: 121 ಬಗೆಯ ಭಕ್ಷ್ಯ ನೈವೇದ್ಯ! ಮಂಗಳೂರಿನ ಭಕ್ತೆಗೆ ಕೃಷ್ಣ ಒಲಿಯದಿರಲು ಸಾಧ್ಯವೇ?

ಕೃಷ್ಣ ತಿಂಡಿಪ್ರಿಯ. ಹಾಲು,ಮೊಸರು, ಬೆಣ್ಣೆ ಎಂದರೆ ಕೃಷ್ಣನಿಗೆ ಪರಮಾನಂದ. ಭಕ್ತರು ಸಹ ತಮ್ಮ ನೆಚ್ಚಿನ ದೇವರಿಗೆ ವಿಶೇಷ ಖಾದ್ಯಗಳನ್ನು ನೈವೇದ್ಯ ಮಾಡುತ್ತಾರೆ. ಮಂಗಳೂರಿನ ಭಕ್ತೆಯೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ!

First published: