Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!

ಶ್ರಮ್ಯಾಳ ತಾಯಿ ಮಮತಾ ರೈ ಪುತ್ತೂರಿನ ಕೆಯ್ಯುರಿನ ಗ್ರಾಮ ಪಂಚಾಯತ್ ಸದಸ್ಯೆಯೂ ಹೌದು. ಅವರು ತೋಟಕ್ಕೆ ಹೋದಾಗ ಹಾವೊಂದು ಮಮತಾ ರೈ ಅವರನ್ನು ಕಚ್ಚಿತ್ತು.

First published:

  • 17

    Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!

    ಧೈರ್ಯ ಒಂದಿದ್ರೆ ಏನು ಬೇಕಾದ್ರೂ ಮಾಡಬಹುದು, ಏನು ಬೇಕಾದ್ರೂ ಸಾಧ್ಯ ಎಂಬುದಕ್ಕೆ ಅದ್ಭುತ ಉದಾಹರಣೆಯೊಂದು ಇಲ್ಲಿದೆ. ತನ್ನ ತಾಯಿಗೆ ಹಾವು ಕಚ್ಚಿದಾಗ ಸ್ವತಃ ಮಗಳೇ ಹಾವಿನ ವಿಷ ಹೀರಿ ರಕ್ಷಿಸಿದ ಘಟನೆಯೊಂದು ನಡೆದಿದೆ.

    MORE
    GALLERIES

  • 27

    Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಶ್ರಮ್ಯಾ ಎಂಬ ವಿದ್ಯಾರ್ಥಿನಿಯೇ ಈ ಘಟನೆಯ ನಾಯಕಿ.

    MORE
    GALLERIES

  • 37

    Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!

    ಶ್ರಮ್ಯಾಳ ತಾಯಿ ಮಮತಾ ರೈ ಪುತ್ತೂರಿನ ಕೆಯೂರು ಗ್ರಾಮ ಪಂಚಾಯತ್ ಸದಸ್ಯೆಯೂ ಹೌದು. ಅವರು ತೋಟಕ್ಕೆ ಹೋದಾಗ ಹಾವೊಂದು ಮಮತಾ ರೈ ಅವರನ್ನು ಕಚ್ಚಿತ್ತು.

    MORE
    GALLERIES

  • 47

    Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!

    ತಮಗೆ ಹಾವು ಕಚ್ಚಿದ್ದು ಗೊತ್ತಾದ ತಕ್ಷಣ ಮಮತಾ ರೈ ಅವರು ಓಡೋಡಿ ಮನೆಗೆ ಬಂದಿದ್ದಾರೆ. ಹಾವು ಕಚ್ಚಿದ್ದನ್ನು ಮನೆಯಲ್ಲಿ ತಿಳಿಸಿದ್ದಾರೆ. ಮನೆಯ ಕೆಲಸದವರು ಹಾವು ಕಚ್ಚಿದ ಭಾಗಕ್ಕೆ ಬಿಗಿಯಾಗಿ ಕಟ್ಟು ಹಾಕಿದ್ದಾರೆ.

    MORE
    GALLERIES

  • 57

    Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!

    ಆ ವೇಳೆ ಮನೆಯಲ್ಲೇ ಇದ್ದ ಮಮತಾ ರೈ ಅವರ ಮಗಳು ಶ್ರಮ್ಯಾ ಹಾವು ಕಚ್ಚಿದ ಅಮ್ಮನ ಕಾಲಿಗೆ ಬಾಯಿ ಹಾಕಿದ್ದಾರೆ. ಬಾಯಲ್ಲಿ ವಿಷ ಹೀರಿ ದೇಹದಿಂದ ಹೊರಹಾಕಿದ್ದಾರೆ.

    MORE
    GALLERIES

  • 67

    Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!

    ತಮ್ಮ ಕಾಲೇಜಿನಲ್ಲಿ ಸ್ಕೌಟ್ಸ್ ಅಂಡ್ ಗೈಡ್ ರೇಂಜರ್ ಸಹ ಆಗಿರುವ ಶ್ರಮ್ಯಾ ತಮ್ಮ ತಾಯಿಯನ್ನು ಹಾವು ಕಚ್ಚಿದಾಗ ಬಚಾವ್ ಮಾಡಿರುವ ಕುರಿತು ಭಾರೀ ಶ್ಲಾಘನೆ ವ್ಯಕ್ತವಾಗಿದೆ.

    MORE
    GALLERIES

  • 77

    Viral Photos: ಬಾಯಿಯಿಂದ ಅಮ್ಮನ ಕಾಲು ಕಚ್ಚಿ ಹಾವಿನ ವಿಷ ತೆಗೆದ ಬಾಲಕಿ!

    ಮಮತಾ ರೈ ಕಾಲಿಗೆ ಕಚ್ಚಿದ ಹಾವು ಮಲಬಾರ್ ಪಿಟ್ ವೈಪರ್ ಎಂದು ನಂತರ ಪತ್ತೆಯಾಗಿದ್ದು ಒಂದು ದಿನದ ಚಿಕಿತ್ಸೆ ಪಡೆದು ಮಮತಾ ರೈ ಅವರು ಗುಣಮುಖರಾಗಿದ್ದಾರೆ. ಒಟ್ಟಾರೆ ತಾಯಿಗೆ ಈ ಮಗಳು ಜೀವದಾನ ನೀಡಿದ್ದಾರೆ!

    MORE
    GALLERIES