Aati Amavasya: ತುಳುನಾಡಿನಲ್ಲಿ ಆಟಿ ಅಮವಾಸ್ಯೆಯಂದು ಕುಡಿಯುವ ಪಾಲೆದ ಕಷಾಯದ ಗುಟ್ಟೇನು?

ತುಳುನಾಡಿನಲ್ಲಿ ಆಟಿಯ ಅಮವಾಸ್ಯೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ದಿನ ಪಾಲೆಯ ರಸದ ಕಷಾಯ ಕುಡಿಯುವುದರಿಂದ ಒಂದು ವರ್ಷಕ್ಕೆ ಬೇಕಾದ ರೋಗ ನಿರೋಧಕ ಶಕ್ತಿ ದೊರೆಯುತ್ತದೆ ಎನ್ನಲಾಗುತ್ತದೆ.

First published: