Mandya: ಒಂದೇ ಒಂದು ಚಿರತೆಯಿಂದ ಆಗಲಿದೆ ಕೋಟಿ ಕೋಟಿ ನಷ್ಟ!
ಅರೇ! ಚಿರತೆ ಪತ್ತೆಯಾಗಿದ್ದಕ್ಕೂ ಬೃಹತ್ ಪ್ರಮಾಣದ ಹಣ ನಷ್ಟವಾಗಿದ್ದಕ್ಕೂ ಎತ್ತಂದೆತ್ತ ಸಂಬಂಧ ಅಂದುಕೊಂಡ್ರಾ? ಅಲ್ಲೇ ಇದೆ ವಿಷ್ಯ!
1/ 8
ಕೆಆರ್ಎಸ್ ಬೃಂದಾವನದಲ್ಲಿ ಕಾಣಿಸಿಕೊಂಡ ಚಿರತೆಯೊಂದು ಅರ್ಧ ಕೋಟಿಗೂ ಹೆಚ್ಚು ನಷ್ಟ ಉಂಟುಮಾಡಿದೆ! (ಸಾಂದರ್ಭಿಕ ಚಿತ್ರ)
2/ 8
ಅರೇ! ಚಿರತೆ ಪತ್ತೆಯಾಗಿದ್ದಕ್ಕೂ ಬೃಹತ್ ಪ್ರಮಾಣದ ಹಣ ನಷ್ಟವಾಗಿದ್ದಕ್ಕೂ ಎತ್ತಂದೆತ್ತ ಸಂಬಂಧ ಅಂದುಕೊಂಡ್ರಾ? ಅಲ್ಲೇ ಇದೆ ವಿಷ್ಯ! (ಸಾಂದರ್ಭಿಕ ಚಿತ್ರ)
3/ 8
ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಆರ್ಎಸ್ ಬೃಂದಾವನವನ್ನು ನವೆಂಬರ್ 6ರಿಂದ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
4/ 8
ಇದರಿಂದ ಕೆಆರ್ಎಸ್ ಬೃಂದಾವನವನ್ನು ನಿರ್ವಹಿಸುವ ಕಾವೇರಿ ನೀರಾವರಿ ನಿಗಮಕ್ಕೆ 50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
5/ 8
ಪ್ರವಾಸಿಗರು ಕೆಆರ್ಎಸ್ ಜಲಾಶಯದ ಬೃಂದಾವನ ವೀಕ್ಷಿಸಲು 50 ರೂಪಾಯಿ ಟಿಕೆಟ್ ದರವಿದೆ. (ಸಾಂದರ್ಭಿಕ ಚಿತ್ರ)
6/ 8
ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರಿಗೆ ಅವಕಾಶ ದೊರೆಯದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. (ಸಾಂದರ್ಭಿಕ ಚಿತ್ರ)
7/ 8
ಚಿರತೆಯ ಕಾರಣದಿಂದ ಇನ್ನೂ ಹೆಚ್ಚು ದಿನ ಕೆಆರ್ಎಸ್ ಬೃಂದಾವನದ ವೀಕ್ಷಣೆಗೆ ನಿರ್ಬಂಧ ಮುಂದುವರೆಸಿದರೆ ಕೋಟಿ ಕೋಟಿ ಹಣ ನಷ್ಟವಾಗಲಿದೆ. (ಸಾಂದರ್ಭಿಕ ಚಿತ್ರ)
8/ 8
ಆದಷ್ಟು ಬೇಗ ಚಿರತೆಯ ಭೀತಿಯಿಂದ ಪ್ರವಾಸಿಗರಿಗೆ ಮುಕ್ತಿ ಒದಗಿಸಿ ಕೆಆರ್ಎಸ್ ಬೃಂದಾವನದ ವೀಕ್ಷಣೆಗೆ ಅವಕಾಶ ಒದಗಿಸಬೇಕು ಎಂಬ ಕೂಗು ಕೇಳಿಬಂದಿದೆ. (ಸಾಂದರ್ಭಿಕ ಚಿತ್ರ)
First published: