[caption id="attachment_1014748" align="alignnone" width="800"] ಕನ್ನಡನಾಡಿನ ಜೀವನದಿ ಎಂದೇ ಪ್ರಸಿದ್ಧವಾದ ಕಾವೇರಿ ನದಿಗೆ ಮಂಡ್ಯ ಜಿಲ್ಲೆಯ ಕನ್ನಂಬಾಡಿ ಬಳಿ ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ಸಂಗಮ ಬಿಂದುವಿನಿಂದ ಕೆಳಗೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯವಿದೆ.ಕೆಆರ್‌ಎಸ್ ಅಣೆಕಟ್ಟು 8600 ಅಡಿ ಉದ್ದವಿದ್ದು 130 ಅಡಿ ಎತ್ತರವಿದೆ. 4,83,350 ಲಕ್ಷ ಘನ ಅಡಿಗಳ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಅಣೆಕಟ್ಟಿಗೆ ಧಕ್ಕೆಯಾದರೆ ಅದರಿಂದ ಉಂಟಾಗುವ ಅಪಾಯ ಕಲ್ಪಿಸಿಕೊಳ್ಳುವುದೂ ಅಸಾಧ್ಯ. (ಸಾಂದರ್ಭಿಕ ಚಿತ್ರ)