Weight Loss tips: ತೂಕ ಇಳಿಸೋಕೆ ಟೀ ಜೊತೆ ಎಣ್ಣೆ ಇಲ್ಲದ ಈ ಸ್ನ್ಯಾಕ್ಸ್ ಟ್ರೈ ಮಾಡಿ

Zero Oil Snacks For Weight Loss: ಭಾರತೀಯ ತಿಂಡಿಗಳು ವಿಭಿನ್ನವಾಗಿ ಏನಾದರೂ ತಿನ್ನಬೇಕು ಎಂದು ಬಯಸಿದಾಗಲೆಲ್ಲಾ ನಮ್ಮನ್ನು ಎಳೆಯುತ್ತದೆ. ಅದು ಗರಿಗರಿಯಾದ ಸಮೋಸಾ, ಬೋಂಡಾ, ಬ್ರೆಡ್ ಪಕೋಡಾ ಅಥವಾ ರುಚಿಕರವಾದ ದೇಸಿ ಸ್ಯಾಂಡ್‌ವಿಚ್‌ಗಳಿರಲಿ, ಭಾರತೀಯ ತಿಂಡಿಗಳು ಚಹಾಕ್ಕೆ ಅತ್ಯುತ್ತಮವಾದ ಪಾರ್ಟನರ್ ಎನ್ನಬಹುದು. ಆದರೆ ಇವುಗಳು ತೂಕ ಹೆಚ್ಚಿಸಲು ಕಾರಣವಾಗುತ್ತದೆ. ನಿಮಗೆ ತೂಕ ಇಳಿಸಬೇಕು ಎಂದರೆ ಈ ಎಣ್ಣೆ ಇಲ್ಲದ ಸ್ನ್ಯಾಕ್ಸ್ ಟ್ರೈ ಮಾಡಿ.

First published: