Healthy Lifestyle: ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಪರ್ಸ್ ಇಡ್ತಿದ್ದೀರಾ? ಹಾಗಾದ್ರೆ ಹುಷಾರ್, ಇದರಿಂದ ಅಪಾಯ ತಪ್ಪಿದ್ದಲ್ಲ

Healthy Lifestyle: ಪರ್ಸ್ ಇಡೋಕೆ ಹುಡುಗಿಯರು ಅಥವಾ ಮಹಿಳೆಯರು ಬ್ಯಾಗ್ ಬಳಸಿದ್ರೆ ಪುರುಷರು ಪ್ಯಾಂಟ್ ಅಥವಾ ಜೀನ್ಸ್ ಕಿಸೆ ಬಳಸ್ತಾರೆ. ಪ್ಯಾಂಟಿನ ಹಿಂದೆ ಹಾಗೂ ಮುಂದೆ ಎರಡೂ ಕಡೆ ಜೇಬಿರುತ್ತದೆ. ಜೇಬಿನಲ್ಲಿ ಪರ್ಸ್ ಜೊತೆ ಒಂದಿಷ್ಟು ಹಣ, ಮೊಬೈಲ್ ಅನ್ನು ಇಡುತ್ತಾರೆ.

First published:

  • 17

    Healthy Lifestyle: ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಪರ್ಸ್ ಇಡ್ತಿದ್ದೀರಾ? ಹಾಗಾದ್ರೆ ಹುಷಾರ್, ಇದರಿಂದ ಅಪಾಯ ತಪ್ಪಿದ್ದಲ್ಲ

    ಸಾಮಾನ್ಯವಾಗಿ ಅನೇಕ ಮಂದಿ ಕೆಲ ಅಭ್ಯಾಸಗಳನ್ನು ಹೊಂದಿರುತ್ತಾರೆ, ಅಂದರೆ ಕೆಲ ಜನರು ತಮ್ಮ ಪ್ಯಾಂಟ್ನ ಹಿಂದಿನ ಜೇಬಿನಲ್ಲಿ ತಮ್ಮ ವ್ಯಾಲೆಟ್ ಅನ್ನು ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಆ ಅಭ್ಯಾಸವು ನಿಮ್ಮಗೆ ಅಪಾಯವನ್ನುಂಟು ಮಾಡಬಹುದು ಇದರಿಂದ ನಿಮ್ಮ ದೇಹದ ಮೇಲೆ ಗಂಭೀರ ಪರಿಣಾಮ ಬೀರಬಹುದು.

    MORE
    GALLERIES

  • 27

    Healthy Lifestyle: ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಪರ್ಸ್ ಇಡ್ತಿದ್ದೀರಾ? ಹಾಗಾದ್ರೆ ಹುಷಾರ್, ಇದರಿಂದ ಅಪಾಯ ತಪ್ಪಿದ್ದಲ್ಲ

    ಪರ್ಸ್ ಇಡೋಕೆ ಹುಡುಗಿಯರು ಅಥವಾ ಮಹಿಳೆಯರು ಬ್ಯಾಗ್ ಬಳಸಿದ್ರೆ ಪುರುಷರು ಪ್ಯಾಂಟ್ ಅಥವಾ ಜೀನ್ಸ್ ಕಿಸೆ ಬಳಸ್ತಾರೆ. ಪ್ಯಾಂಟಿನ ಹಿಂದೆ ಹಾಗೂ ಮುಂದೆ ಎರಡೂ ಕಡೆ ಜೇಬಿರುತ್ತದೆ. ಜೇಬಿನಲ್ಲಿ ಪರ್ಸ್ ಜೊತೆ ಒಂದಿಷ್ಟು ಹಣ, ಮೊಬೈಲ್ ಅನ್ನು ಇಡುತ್ತಾರೆ.

    MORE
    GALLERIES

  • 37

    Healthy Lifestyle: ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಪರ್ಸ್ ಇಡ್ತಿದ್ದೀರಾ? ಹಾಗಾದ್ರೆ ಹುಷಾರ್, ಇದರಿಂದ ಅಪಾಯ ತಪ್ಪಿದ್ದಲ್ಲ

    ಆದರೆ ನಿಮ್ಮ ಪ್ಯಾಂಟ್ನ ಹಿಂದಿನ ಜೇಬಿನಲ್ಲಿ ನೀವು ವಾಲೆಟ್ ಅಥವಾ ಫೋನ್ ಇಟ್ಟುಕೊಂಡು ಕುಳಿತುಕೊಂಡಾಗ, ನೀವು ಕುಳಿತುಕೊಳ್ಳುವ ಭಂಗಿಯೇ ಬದಲಾಗಿರುತ್ತದೆ. ಇದು ನಿಮ್ಮ ದೇಹದಲ್ಲಿ ನೋವನ್ನು ಉಂಟುಮಾಡಬಹುದು. ಅಲ್ಲದೇ ಇದು ನೇರವಾಗಿ ನರಗಳ ಮೇಲೆ ಪರಿಣಾಮ ಬೀರಬಹುದು.

    MORE
    GALLERIES

  • 47

    Healthy Lifestyle: ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಪರ್ಸ್ ಇಡ್ತಿದ್ದೀರಾ? ಹಾಗಾದ್ರೆ ಹುಷಾರ್, ಇದರಿಂದ ಅಪಾಯ ತಪ್ಪಿದ್ದಲ್ಲ

    ಈ ನೋವು ವ್ಯಕ್ತಿಯ ಬೆನ್ನುಮೂಳೆ, ಕುತ್ತಿಗೆಯ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ. ಅಲ್ಲದೇ ಬೆನ್ನುಮೂಳೆಯ ಆಕಾರ ಬದಲಾಗಬಹುದು. ಇವುಗಳಲ್ಲಿ ಯಾವುದೇ ನೋವು ಕಾಣಿಸಿಕೊಂಡರೂ ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

    MORE
    GALLERIES

  • 57

    Healthy Lifestyle: ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಪರ್ಸ್ ಇಡ್ತಿದ್ದೀರಾ? ಹಾಗಾದ್ರೆ ಹುಷಾರ್, ಇದರಿಂದ ಅಪಾಯ ತಪ್ಪಿದ್ದಲ್ಲ

    ನೀವು ಈಗ ಚಿಕ್ಕವರಾಗಿದ್ದರೆ, ನಿಮ್ಮ ದೇಹವನ್ನು ಈ ಕೆಟ್ಟ ಪರಿಣಾಮಗಳಿಂದ ರಕ್ಷಿಸಲು ಬಯಸಿದರೆ, ನೀವು ಈ ಅಭ್ಯಾಸಗಳನ್ನು ಈಗಲೇ ಬಿಡಬೇಕು. ಇದರಿಂದ ನೀವು ಕುಳಿತುಕೊಳ್ಳುವ ಭಂಗಿಯು ಸರಿಯಾಗಿರುತ್ತದೆ.

    MORE
    GALLERIES

  • 67

    Healthy Lifestyle: ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಪರ್ಸ್ ಇಡ್ತಿದ್ದೀರಾ? ಹಾಗಾದ್ರೆ ಹುಷಾರ್, ಇದರಿಂದ ಅಪಾಯ ತಪ್ಪಿದ್ದಲ್ಲ

    ಹಾಗಾಗಿ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ವಾಲೆಟ್ ಮತ್ತು ಫೋನ್ ಅನ್ನು ನಿಮ್ಮ ಹಿಂದಿನ ಪಾಕೆಟ್ನಲ್ಲಿ ಇಡುವುದನ್ನು ನಿಲ್ಲಿಸಬೇಕು. ಆಗ ನಿಮ್ಮ ಕುಳಿತುಕೊಳ್ಳುವ ಭಂಗಿಯು ಸರಿಯಾಗಿರುತ್ತದೆ ಮತ್ತು ನೀವು ಆರಂಭದಲ್ಲಿಯೇ ಎಲ್ಲ ರೀತಿಯ ದೈಹಿಕ ಸಮಸ್ಯೆಯಿಂದ ಮುಕ್ತರಾಗುತ್ತೀರಾ.

    MORE
    GALLERIES

  • 77

    Healthy Lifestyle: ಪ್ಯಾಂಟ್‌ ಹಿಂಬದಿಯ ಜೇಬಿನಲ್ಲಿ ಪರ್ಸ್ ಇಡ್ತಿದ್ದೀರಾ? ಹಾಗಾದ್ರೆ ಹುಷಾರ್, ಇದರಿಂದ ಅಪಾಯ ತಪ್ಪಿದ್ದಲ್ಲ

    ಈ ಅಭ್ಯಾಸವು ದೀರ್ಘಕಾಲದವರೆಗೆ ಮುಂದುವರೆಸಿದರೆ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಅಲಲ್ದೇ ದೈಹಿಕ ಕಾಯಿಲೆಯನ್ನು ಕಡಿಮೆ ಮಾಡಿಕೊಳ್ಳಲು ಚಿಕಿತ್ಸೆಯನ್ನು ಪಡೆಯಲು ನೀವು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಹಕ್ಕುತ್ಯಾಗ: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ತಜ್ಞರ ಸಲಹೆಯನ್ನು ಪಡೆಯಿರಿ.

    MORE
    GALLERIES