Jaggery After Meals: ಊಟದ ನಂತರ ಬೆಲ್ಲ ತಿನ್ನೋದು ಲಾಭದಾಯಕವೇ? ಇಲ್ಲಿದೆ ಉತ್ತರ

Jaggery Benefits: ಬೆಲ್ಲದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ರಂಜಕವಿದೆ. ಇದರ ಜೊತೆಗೆ ಸತು, ತಾಮ್ರ, ಥಯಾಮಿನ್, ರೈಬೋಫ್ಲಾವಿನ್ ಮತ್ತು ನಿಯಾಸಿನ್‌ನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ.

First published:

  • 18

    Jaggery After Meals: ಊಟದ ನಂತರ ಬೆಲ್ಲ ತಿನ್ನೋದು ಲಾಭದಾಯಕವೇ? ಇಲ್ಲಿದೆ ಉತ್ತರ

    ಮನೆಯಲ್ಲಿ ಹಿರಿಯರು ಹೆಚ್ಚು ಬೆಲ್ಲ ತಿನ್ನೋದನ್ನು ನಿಮ್ಮ ಗಮನಕ್ಕೆ ಬಂದಿರಬಹುದು. ಕೆಲವು ಭಾಗಗಳಲ್ಲಿ ಮನೆಗೆ ಬಂದ ಅತಿಥಿಗಳಿಗೆ ಮೊದಲು ಬೆಲ್ಲ ನೀಡಲಾಗುತ್ತದೆ. ಬೆಲ್ಲ ಸೇವನೆ ಜೀರ್ಣಕ್ರಿಯೆ ಸುಧಾರಣೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Jaggery After Meals: ಊಟದ ನಂತರ ಬೆಲ್ಲ ತಿನ್ನೋದು ಲಾಭದಾಯಕವೇ? ಇಲ್ಲಿದೆ ಉತ್ತರ

    ಈ ಕಾರಣದಿಂದಲೇ ಜನರು ಹೆಚ್ಚಾಗಿ ಊಟದ ನಂತರ ಬೆಲ್ಲವನ್ನು ತಿನ್ನಲು ಇಷ್ಟಪಡುತ್ತಾರೆ. ಇಷ್ಟು ಮಾತ್ರವಲ್ಲದೆ, ಬೆಲ್ಲವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Jaggery After Meals: ಊಟದ ನಂತರ ಬೆಲ್ಲ ತಿನ್ನೋದು ಲಾಭದಾಯಕವೇ? ಇಲ್ಲಿದೆ ಉತ್ತರ

    ಬೆಲ್ಲ ದೇಹದಲ್ಲಿಯ ಉಷ್ಣತೆಯನ್ನು ಹೆಚ್ಚಳ ಮಾಡೋದರಿಂದ ಚಳಿಗಾಲದಲ್ಲಿ ಹೆಚ್ಚು ಸೇವನೆ ಮಾಡುತ್ತಾರೆ. ಬೇಸಿಗೆಯನ್ನು ಸೀಮಿತ ಪ್ರಮಾಣದಲ್ಲಿ ಬೆಲ್ಲವನ್ನು ತಿನ್ನಬಹುದು. ಬೆಲ್ಲ ಸೇವನೆಯಿಂದ ದೇಹದಲ್ಲಿ ರಕ್ತ ಹೆಚ್ಚಳವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Jaggery After Meals: ಊಟದ ನಂತರ ಬೆಲ್ಲ ತಿನ್ನೋದು ಲಾಭದಾಯಕವೇ? ಇಲ್ಲಿದೆ ಉತ್ತರ

    ಸಿಹಿ ಇಷ್ಟಪಡೋರು ಬೆಲ್ಲಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಸಿಹಿ ನೀಡುವುದರ ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೆಲ್ಲ ಸೇವನೆಯ ನಂತರ ಜೀರ್ಣಕಾರಿ ಕಿಣ್ವಗಳು ಬಿಡುಗಡೆಯಾಗುತ್ತದೆ. ಮಲಬದ್ಧತೆ ಮತ್ತು ಹೊಟ್ಟೆ ಸಮಸ್ಯೆಗಳಿಂದ ಬಳಲುತ್ತಿರೋರಿಗೆ ಬೆಲ್ಲ ಉತ್ತಮವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Jaggery After Meals: ಊಟದ ನಂತರ ಬೆಲ್ಲ ತಿನ್ನೋದು ಲಾಭದಾಯಕವೇ? ಇಲ್ಲಿದೆ ಉತ್ತರ

    ಬೆಲ್ಲದ ನಿಯಮಿತ ಸೇವನೆಯು ದೇಹದಿಂದ ರಕ್ತಹೀನತೆಯನ್ನು ತೊಡೆದುಹಾಕುತ್ತದೆ. ಅಂತಹ ಸ್ಥಿತಿಯಲ್ಲಿ, ಬೆಲ್ಲದ ಸೇವನೆಯು ರಕ್ತಹೀನತೆಯ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ರಂಜಕದ ಅಂಶವು ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತದ ಕೊರತೆ ಇರುವವರು ಬೆಲ್ಲವನ್ನು ಸೇವಿಸಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Jaggery After Meals: ಊಟದ ನಂತರ ಬೆಲ್ಲ ತಿನ್ನೋದು ಲಾಭದಾಯಕವೇ? ಇಲ್ಲಿದೆ ಉತ್ತರ

    ರೋಗನಿರೋಧಕ ಶಕ್ತಿಯನ್ನು ಸುಧಾರಣೆ ಬೆಲ್ಲ ಸೇವನೆ ಒಳ್ಳೆಯದು. ಬೆಲ್ಲದಲ್ಲಿರುವ ಪೋಷಕಾಂಶಗಳು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Jaggery After Meals: ಊಟದ ನಂತರ ಬೆಲ್ಲ ತಿನ್ನೋದು ಲಾಭದಾಯಕವೇ? ಇಲ್ಲಿದೆ ಉತ್ತರ

    ಬೆಲ್ಲವನ್ನು ಬಿಳಿ ಸಕ್ಕರೆಗೆ ಅತ್ಯುತ್ತಮ ಪರ್ಯಾಯವೆಂದು ಪರಿಗಣಿಸಲಾಗಿದೆ. ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯ ಜೊತೆಗೆ, ಸಕ್ಕರೆಯ ಸೇವನೆಯು ತೂಕ ಹೆಚ್ಚಾಗುವ ಮತ್ತು ಸ್ಥೂಲಕಾಯದ ಅಪಾಯವನ್ನು ಹೆಚ್ಚಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Jaggery After Meals: ಊಟದ ನಂತರ ಬೆಲ್ಲ ತಿನ್ನೋದು ಲಾಭದಾಯಕವೇ? ಇಲ್ಲಿದೆ ಉತ್ತರ

    ಬೆಲ್ಲದ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ತೂಕ ನಿಯಂತ್ರಿಸುವ ಕೆಲಸ ಮಾಡುತ್ತದೆ. ಬೆಲ್ಲ ಸೇವನೆ ಹಸಿವನ್ನು ನಿಯಂತ್ರಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES