Vitamin Tablets: ಜೀವ ಉಳಿಸುವ ವಿಟಮಿನ್ ಮಾತ್ರೆಗಳ ಬಗ್ಗೆ ನಿಮಗೇನು ಗೊತ್ತು? ಇದನ್ನು ಕಂಡು ಹಿಡಿದವರು ಯಾರು?

ವಿಟಮಿನ್‌ಗಳ ಕೊರತೆ ನಮ್ಮನ್ನು ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಅನಾರೋಗ್ಯದ ನಂತರ ನಾವೆಲ್ಲರೂ ಹೆಚ್ಚಾಗಿ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಹಾಗಿದ್ರೆ ಈ ವಿಟಮಿನ್ ಮಾತ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಅದನ್ನು ಕಂಡು ಹಿಡಿದವರು ಯಾರು ಗೊತ್ತಾ?

First published: