ಈ ಗಿಡ ರೂಮಿನಲ್ಲಿದ್ದರೆ ನಿಮ್ಮ ರಾತ್ರಿಯ ಚಿತ್ರಣವೇ ಬದಲಾಗಿ ಬಿಡುತ್ತದೆ!
ಸೆಕ್ಸ್ ಮಾಡಿದ ನಂತರ ಸುಸ್ತಾಗುತ್ತದೆ. ಹೀಗಾಗಿ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ, ಇದು ಕೆಲವರಿಗೆ ಅನ್ವಯವಾಗುವುದೇ ಇಲ್ಲ. ಅವರು ಎಷ್ಟೇ ಪ್ರಯತ್ನಿಸಿದರೂ ನಿದ್ದೆ ಮಾಡಲು ಅವರಿಂದ ಸಾಧ್ಯವಾಗುವುದೇ ಇಲ್ಲ.
News18 Kannada | July 28, 2020, 3:34 PM IST
1/ 11
ಪ್ರತಿಯೊಬ್ಬರಿಗೂ ರಾತ್ರಿಯ ನಿದ್ರೆ ಬಹುಮುಖ್ಯ. ಮದುವೆಯಾದ ನಂತರ ಹೆಂಡತಿಯೊಂದಿಗೆ ಹಾಯಾಗಿ ನಿದ್ರೆ ಮಾಡಬೇಕು ಎಂದು ಅನೇಕರು ಕನಸು ಕಟ್ಟಿಕೊಂಡಿರುತ್ತಾರೆ.
2/ 11
ಆದರೆ, ಎಷ್ಟೇ ಮಾಡಿದರೂ ಕೆಲವರಿಗೆ ನಿದ್ರೆ ಬರುವುದೇ ಇಲ್ಲ
3/ 11
ಸೆಕ್ಸ್ ಮಾಡಿದ ನಂತರ ಸುಸ್ತಾಗುತ್ತದೆ. ಹೀಗಾಗಿ ಚೆನ್ನಾಗಿ ನಿದ್ದೆ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ, ಇದು ಕೆಲವರಿಗೆ ಅನ್ವಯವಾಗುವುದೇ ಇಲ್ಲ. .
4/ 11
ಗಂಡ ನಿದ್ರಿಸಿದರೂ ಹೆಂಡತಿಗೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಗೊರಕೆ. 'ಗಂಡ ಸದಾ ಗೊರಕೆ ಹೊಡೆಯುತ್ತಾನೆ’ ಎಂಬುದು ಅನೇಕ ಹೆಂಡತಿಯರ ದೂರು.
5/ 11
ಸಾಮಾನ್ಯವಾಗಿ ಆಮ್ಲಜನಕದ ಕೊರತೆ ಇದ್ದಾಗ ಗೊರಕೆ ಬರುತ್ತದೆ ಎನ್ನುತ್ತದೆ ವಿಜ್ಞಾನ.ಗೊರಕೆ ತಪ್ಪಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಿರುವುದೇ ಇಲ್ಲ.
6/ 11
ಗೊರಕೆ ಹೊಡೆಯುವುದನ್ನು ತಪ್ಪಿಸಲು ವಿಜ್ಞಾನಿಗಳು ಹೊಸ ಮದ್ದೊಂದನ್ನು ಕಂಡು ಹಿಡಿದಿದ್ದಾರೆ.
7/ 11
ಅನಾನಸ್ ಅಥವಾ ಪರಂಗಿ ಹಣ್ಣಿನ ಗಿಡ ನೀವು ಮಲಗುವ ಕೊಠಡಿಯಲ್ಲಿದ್ದರೆ ನಿಮ್ಮ ಗೊರಕೆ ಸಮಸ್ಯೆ ನೀಗಲಿದೆಯಂತೆ!!
8/ 11
ಹೌದು, ಅನಾನಸ್ ಗಿಡವನ್ನು ಕೊಠಡಿಯಲ್ಲಿ ಇಟ್ಟುಕೊಂಡರೆ ನಿಮ್ಮ ನಿದ್ದೆಯ ಚಿತ್ರಣವೇ ಬದಲಾಗಲಿದೆಯಂತೆ.
9/ 11
ಒಂದು ಸಂಶೋಧನೆಯ ಪ್ರಕಾರ ಪೈನಾಪಲ್ ಗಿಡ ರಾತ್ರಿ ವೇಳೆ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆಯಂತೆ.
10/ 11
ಹೀಗಾಗಿ ಪೈನಾಪಲ್ ಗಿಡ ಕೊಠಡಿಯಲ್ಲಿದ್ದರೆ ನಿಮಗೆ ಯಾವಾಗಲೂ ಆಮ್ಲಜನಕದ ಕೊರತೆ ಆಗುವುದೇ ಇಲ್ಲ. .
11/ 11
ಹೀಗೆ ಮಾಡಿದರೆ ನೀವು ನಿಮ್ಮ ಗೊರಕೆಯಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲ, ಹೆಂಡತಿ ಬೈಗುಳದಿಂದಲೂ ತಪ್ಪಿಸಿಕೊಳ್ಳಬಹುದು!