Diabetes Food: ಡಯಾಬಿಟೀಸ್​ ಸಮಸ್ಯೆ ಇದ್ರೆ ಸಕ್ಕರೆ ಹಾಕದ ಈ ಆಹಾರಗಳನ್ನು ತಿನ್ನಿ

ಡಯಾಬಿಟೀಸ್ ರೋಗಿಗಳು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ವೇಗವಾಗಿ ಏರಬಹುದು. ನೀವೂ ಮಧುಮೇಹ ನಿಯಂತ್ರಣ ಮಾಡಲು ಪರದಾಡುತ್ತಿದ್ದರೆ ನಿಮಗಾಗಿ ಕೆಲ ಟಿಪ್ಸ್ ಇಲ್ಲಿದೆ.

First published: