Pooja Hegde: ಬಳುಕುವ ಬಳ್ಳಿಯಂತಿರುವ ಕರಾವಳಿ ಸುಂದರಿ ಪೂಜಾ ಹೆಗ್ಡೆ ಫಿಟ್ನೆಸ್​ ಗುಟ್ಟು..!

Pooja Hegde Fitness Secret: ಕರಾವಳಿ ಸುಂದರಿ ಪೂಜಾ ಹೆಗ್ಡೆ ಬಾಲಿವುಡ್​ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ. ಹೃತಿಕ್​ ಜೊತೆ ಮೊಹೆಂಜೋದಾರೊ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾದವರು. ಪೂಜಾ ಅವರ ಫಿಟ್ನೆಸ್​ ಗುಟ್ಟು ಈಗ ರಟ್ಟಾಗಿದೆ. ಬಳುಕುವ ಬಳ್ಳಿಯಂತಿರುವ ದೇಹಕ್ಕಾಗಿ ಈ ನಟಿ ಏನೆಲ್ಲ ಮಾಡುತ್ತಾರೆ ಅನ್ನೋದರ ವಿವರ ಮುಂದಿದೆ ಓದಿ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್​ಸ್ಟಾಗ್ರಾಂ ಖಾತೆ)

First published: