ಫೇಸ್ ಕ್ರೀಮ್​ ಜಾಹೀರಾತಿಗೆ ಬರುವ ಯಾಮಿ ಗೌತಮ್​ Skin Problemಗೆ ವರ್ಷಗಳಿಂದ ಪರಿಹಾರವೇ ಸಿಕ್ಕಿಲ್ಲವಂತೆ

ಫೇಸ್​ ಕ್ರೀಮ್​ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟಿ ಯಾಮಿ ಗೌತಮ್ ಧರ್ (Yami Gautam Dhar)​ ಅವರಿಗೆ ಬಹಳ ವರ್ಷಗಳಿಂದ ತ್ವಚೆಯ ಸಮಸ್ಯೆ (Skin Problem) ಕಾಡುತ್ತಿದೆಯಂತೆ. ಅವರಿಗೆ ಇಲ್ಲಿಯವರೆಗೆ ಆ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲವಂತೆ. ಹೌದು, ಈ ಕುರಿತಾಗಿ ನಟಿ ಯಾಮಿ ಹೇಳಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: