ವಾಸ್ತವವಾಗಿ ಹೇಳಬೇಕೆಂದರೆ ಕ್ರಿ.ಶ 1640ರಲ್ಲಿ ಸ್ವೀಡನ್ನ ಲುಂಡ್ ಎಂಬ ಸ್ಥಳದಿಂದ ಕಾಂಡೋಮ್ ಬಳಕೆಮಾಡುತ್ತಿದ್ದರಂತೆ. ಹಾಗಾಗಿ ಕಾಂಡೋಮ್ಗಳು ಆಧುನಿಕ ಆವಿಷ್ಕಾರವೇನಲ್ಲ ಅನ್ನೋದು ತಿಳಿದು ಬಂದಿದೆ. ಇದನ್ನು ಹಂದಿಗಳ ಕರುಳಿನಿಂದ ತಯಾರಿಸಲಾಗಿದ್ದು, ಅದನ್ನು ಮರುಬಳಕೆ ಮಾಡಲಾಗುತ್ತಿತ್ತು. ಹಾಗೇ ರೋಗಗಳನ್ನ ತಪ್ಪಿಸಲು ಬೆಚ್ಚಗಿನ ಹಾಲಿನಲ್ಲಿ ಸ್ವಚ್ಛಗೊಳಿ ಮತ್ತೆ ಮರುಬಳಕೆ ಮಾಡುತ್ತಿದ್ದರಂತೆ. (ಸಾಂಕೇತಿಕ ಫೋಟೋ)