World Photography Day 2022: ಈ ಸ್ಥಳಗಳಿಗೆ ಹೋದ್ರೆ ಮಿಸ್​ ಮಾಡ್ದೆ ಫೋಟೋ ಕ್ಲಿಕ್ಕಿಸಿಕೊಳ್ಳಿ; ಅಷ್ಟು ಅಂದದ ಜಾಗ ಇವು

ಛಾಯಾಗ್ರಹಣವು ಸುಂದರವಾದ ಕ್ಷಣಗಳನ್ನು ಸೆರೆಹಿಡಿಯುವ ಮತ್ತು ಅಮೂಲ್ಯವಾದ ನೆನಪುಗಳನ್ನು ಮರುಕಳಿಸಲು ಅವುಗಳನ್ನು ಸಂರಕ್ಷಿಸುವ ಕಲೆಯಾಗಿದೆ. ಕ್ಯಾಮೆರಾವನ್ನು ಮಾನವರು ಮಾಡಿದ ಪ್ರಮುಖ ಆವಿಷ್ಕಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಅದ್ಭುತ ಫೋಟೋಗಳನ್ನು ಎಲ್ಲಿ ತೆಗೆಯಬಹುದು ಗೊತ್ತಾ?

First published: