World Egg Day 2021 | ಇಂದು ವಿಶ್ವ ಮೊಟ್ಟೆ ದಿನ; ಈ ಪೌಷ್ಟಿಕ ಆಹಾರದಿಂದ ಸಿಗುವ ಲಾಭಗಳೇನು ಗೊತ್ತಾ?

World Egg Day: ನಮ್ಮ ಆಹಾರ ಕ್ರಮದಲ್ಲಿ ಮೊಟ್ಟೆ ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿರುವುದರಿಂದ ಪ್ರತಿ ವರ್ಷ ಅಕ್ಟೋಬರ್ ಎರಡನೇ ಶುಕ್ರವಾರ ವಿಶ್ವ ಮೊಟ್ಟೆ ದಿನ ಆಚರಣೆ ಮಾಡಲಾಗುತ್ತದೆ. ಈ ಬಾರಿ ಅದು ಅಕ್ಟೋಬರ್ 8ರಂದು ಆಚರಣೆ ಮಾಡಲಾಗುತ್ತಿದೆ. ಹಾಗಾದ್ರೆ ಮೊಟ್ಟೆಯಿಂದ ಸಿಗುವ ಉಪಯೋಗಗಳೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

First published: